#ನಿದಿ_ಚೋರರಿಂದ_ಗೇರುಸೊಪ್ಪೆ_ಸಂಸ್ಥಾನ
#ಸಂಪೂರ್ಣ_ಬುಡಮೇಲು_ಮಾಡಲಾಗಿದೆ
#ಐತಿಹಾಸಿಕ_ಸ್ಮಾರಕ_ಸಂರಕ್ಷಿಸಲು_ಎಡವಿದ_ಕಾರಣಗಳು
https://youtu.be/eL5Mts4zmvw?si=hXnAbiy_vjyePL7n
ಕಾಳು ಮೆಣಸಿನ ರಾಣಿ ಗೇರುಸೊಪ್ಪೆಯ ಚನ್ನಬೈರಾದೇವಿಯ ಸಂಸ್ಥಾನ ನಿಧಿ ಚೋರರಿಂದ ಸಂಪೂರ್ಣ ಲೂಟಿಯಾಗಿದೆ.
ಈ ಲೂಟಿ ನಡೆದ ಸಮಯ 1980 ರಿಂದ 1990 ಅಂದರೆ ಸುಮಾರು 10 ವರ್ಷ ದಟ್ಟ ಅರಣ್ಯದ ಮಧ್ಯೆ ಇದಿದ್ದ ಕಾಳು ಮೆಣಸಿನ ರಾಣಿಯ ಕೋಟೆ, ಕೊತ್ತಲಗಳು, ಜೈನ ಬಸದಿಗಳು, ದೇವಾಲಯಗಳನ್ನು ರಾಣಿಯ ಬಚ್ಚಿಟ್ಟ ನಿಧಿಗಾಗಿ ಸಂಪೂರ್ಣ ಬುಡ ಮೇಲು ಮಾಡಲಾಗಿದೆ.
(ಮುಂದಿನ ಭಾಗಗಳಲ್ಲಿ ರೋಚಕ ಕಥೆಗಳು )
Comments
Post a Comment