#ಕೆಳದಿ_ಗುಂಡಾ_ಜೋಯಿಸರಿಗೆ_ಶ್ರದ್ಧಾಂಜಲಿಗಳು
#ಜನನ_27_ಸೆಫ್ಟೆಂಬರ್_1931
#ಮರಣ_2_ಜೂನ್_2024
#ಕೆಳದಿ_ಇತಿಹಾಸದ_ಮ್ಯೂಸಿಯಂ_ಸ್ಥಾಪಕರು
#ಇವರು_ಬರೆದ_ಇತಿಹಾಸ_ಸಂಶೋಧನಾ_ಕೃತಿ_30ಕ್ಕೂ_ಹೆಚ್ಚು_ಪ್ರಕಟವಾಗಿದೆ
#ಸಂಶೋಧನಾ_ಪ್ರಬಂದ_ಲೇಖನಗಳು_250ಕ್ಕೂ_ಹೆಚ್ಚು
1994ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ...
ಕರ್ನಾಟಕ ರಾಜ್ಯ ಸರಕಾರವು 1995ರಲ್ಲಿ ಶ್ರೇಷ್ಠ ಸಂಶೋಧಕರೆಂದು ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ....
2004ರಲ್ಲಿ ಹೊನ್ನಾಳಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು....
2010ರಲ್ಲಿಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು....
2013ರಲ್ಲಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೆಟ್ ಪದವಿ. . . . .
ಸ್ವೀಡನ್ ವಿಶ್ವವಿದ್ಯಾಲಯದಿಂದ ಸ್ಕ್ರಿಪ್ಟ್ ಎಕ್ಸ್‌ಪರ್ಟ್ ಬಿರುದು....
30 ಕ್ಕೂ ಹೆಚ್ಚು ಇತಿಹಾಸ ಸಂಶೋಧನಾ ಕೃತಿ...
250ಕ್ಕೂ ಹೆಚ್ಚು ಸಂಶೋಧನಾ ಪ್ರಬಂದ ಪ್ರಕಟ...
ಇದೆಲ್ಲ ನಮ್ಮ ಸಾಗರ ತಾಲೂಕಿನ ಕೆಳದಿಯ ಇತಿಹಾಸ ಸಂಶೋದಕರಾದ ಕೆಳದಿ ಗುಂಡಾ ಜೋಯಿಸರ ಸಾಧನೆ ಇವರು ಕೆಳದಿ ಇತಿಹಾಸ ಮುಂದಿನ ಪೀಳಿಗೆಗೆ ಉಳಿಸಲು ಕೆಳದಿ ಮ್ಯೂಸಿಯಂ ಹುಟ್ಟು ಹಾಕಿದವರು.
ಇವತ್ತು ತಮ್ಮ ಸಾರ್ಥಕ ಜೀವನದ ಇಹ ಲೋಕ ಯಾತ್ರೆ ಮುಗಿಸಿದ್ದಾರೆ ಅವರಿಗೆ ಸಮಸ್ತ ಕನ್ನಡ ನಾಡು ಶ್ರದ್ಧಾಂಜಲ ಅರ್ಪಿಸುತ್ತಿದೆ.
(ನಾಳೆ ಗುಂಡಾಜೋಯಿಸರ ನೆನಪಿನ ಎರಡನೆ ಭಾಗ)
Comments
Post a Comment