Blog number 2184.ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋದಕ ಅಂಬಯ್ಯ ಮಠ್ ಕೆಳದಿ ಅರಸರ ಮೂರನೇ ರಾಜದಾನಿ ಬಿದನೂರು ನಗರದ ವಿವರಣೆ ರಾಜ್ಯದ ಖ್ಯಾತ ಡಿಜಿಟಲ್ ಮಾಧ್ಯಮದಲ್ಲಿ ನೀಡುತ್ತಿದ್ದಾರೆ.
#ಅಂಬ್ರಯ್ಯ_ಮಠ
#ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋದಕರು
#ಕೆಳದಿ_ಅರಸರ_ಮೂರನೆ_ರಾಜದಾನಿ
#ಬಿದನೂರು_ನಗರದ_ಇತಿಹಾಸ_ವಿವರಿಸುತ್ತಿದ್ದಾರೆ
#ಖ್ಯಾತ_ಡಿಜಿಟಲ್_ಮಾಧ್ಯಮದಲ್ಲಿ_ಇವತ್ತಿನಿಂದ.
#ಮೊದಲು_ಹೊಸಂಗಡಿಯ_ಹೊನ್ನೆ_ಕಂಬಳಿ_ಅರಸರ_ಕೋಟೆ
#ರಾಣಿ_ಅಮ್ಮಿದೇವಮ್ಮ_ಕೆಳದಿ_ರಾಜ_ವೆಂಕಟಪ್ಪ_ನಾಯಕರ_ಸಹಾಯ_ಕೇಳಿ
#ಕೋಟೆ_ಕಳೆದು_ಕೊಂಡ_ಕಥೆ
#ಕೆಳದಿ_ಇತಿಹಾಸದಿಂದ_ಆಕರ್ಷಣೆ_ಹೊಂದಿ_ಬಿದನೂರು_ನಗರ_ವಾಸಿ_ಆಗಿರುವ
#ಬಿಜಾಪುರ_ಜಿಲ್ಲೆಯ_ರಕ್ಕಸತಂಗಡಿ_ಅಂಬ್ರಯ್ಯಮಠರ_ಮೂಲ.
ನಮ್ಮ ಶಿವಮೊಗ್ಗ ಜಿಲ್ಲೆಯ ವರದಾ ನದಿ ದಂಡೆಯ ರಾಜ ವಂಶ ಕೆಳದಿ ಸಂಸ್ಥಾನದ ಇತಿಹಾಸದ ಕಥೆ ರಾಜ್ಯದ ಖ್ಯಾತ ಡಿಜಿಟಲ್ ಮಾಧ್ಯಮ ಪ್ರಸ್ತುತ ಪಡಿಸುತ್ತಿದೆ.
ಕೆಳದಿ ಅರಸರ ಮೊದಲ ರಾಜದಾನಿ ಕೆಳದಿಯಲ್ಲಿ ಅಲ್ಲಿನ ಕೆಳದಿ ಮ್ಯೂಸಿಯಂ ಕ್ಯೂರೇಟರ್ ಆಗಿದ್ದ ಡಾ.ಗುರುರಾಜ ಕಲ್ಲಾಪುರ ವಿವರಣೆಗಳನ್ನ ನೀಡಿದ್ದರು.
ಕೆಳದಿ ಅರಸರ ಎರಡನೆ ರಾಜದಾನಿ ಇಕ್ಕೇರಿಯ ವಿವರಣೆ ಸ್ಥಳಿಯ ಹುಲಿಮನೆಯ ಕಾಳೆ ಮನೆತನದ ನಿವೃತ್ತ ಉಪನ್ಯಾಸಕರಾಗಿದ್ದ ಹೆಚ್. ಕೆ. ಗಣಪತಿ ನೀಡಿದ್ದರು.
ಇವತ್ತಿನಿಂದ ಕೆಳದಿ ಅರಸರ ಮೂರನೆ ರಾಜದಾನಿ ಬಿದನೂರು ನಗರದ ವಿವರಣೆ ನೀಡುತ್ತಿರುವವರು ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋಧಕ ಅಂಬ್ರಯ್ಯ ಮಠ್.
ಅನೇಕ ಬರಹ ಕಾದಂಬರಿಗಳನ್ನು ಬರೆದ ಅಂಬ್ರಯ್ಯ ಮಠರು ತಮ್ಮ ಸಂಶೋದನೆಗಾಗಿಯೇ ಕೆಳದಿ ರಾಜರ ಹಾಲಿ ಪಳಯುಳಿಕೆ ಆಗಿರುವ ರಾಜದಾನಿ ಬಿದನೂರು ನಗರದಲ್ಲಿ ನೆಲೆಸಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ಅವರ ಪುಸ್ತಕಕ್ಕಾಗಿ 94812 54412 ಅಂಬ್ರಯ್ಯ ಮಠರ ವಾಟ್ಸ್ ಪ್ ನಂಬರ್ ಗೆ ಸಂಪಕಿ೯ಸಬಹುದು.
ಕೆಳದಿ ಇತಿಹಾಸ ಆಸಕ್ತರು ತಪ್ಪದೆ ವೀಕ್ಷಿಸಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
1.https://youtu.be/HZkuDH2yRVM?feature=shared.
2.https://youtu.be/8CJN-jY4i4s?feature=shared.
Comments
Post a Comment