#ನಮ್ಮ_ಕ್ಯಾಕ್ಟಸ್
#ನನ್ನ_ಮತ್ತು_ಶಂಭೂರಾಮನ_ನಿತ್ಯ
#ವಾಕಿಂಗ್_ಜಾಗದ_ಗಾರ್ಡನ್_ಭೂಷಣವಾಗಿದೆ
#ಅತಿ_ಸಣ್ಣದಾದ_ನಾಲ್ಕು_ಇಂಚಿನ_ಮರಿ_ಈಗ_9_ಅಡಿ_ಎತ್ತರ.
https://youtu.be/pfCg6jFoZgY?si=aO3ydKVTb8VPsGu1
ಕಾಲ ಎಲ್ಲವನ್ನು ನಿರ್ದರಿಸುತ್ತದೆ, ಚೋಟುದ್ದದ ಈ ಮುಳ್ಳಿನ ಕ್ಯಾಕ್ಟಸ್ ಒಳಾಂಗಣದಲ್ಲಿ ಸಣ್ಣ ಪ್ಲಾಸ್ಟಿಕ್ ಪಾಟ್ ನಲ್ಲಿ ಮೊದಲಿಗೆ ಇಟ್ಟಿದ್ದು ನಂತರ ಅದರ ಬೆಳವಣಿಗೆಗೆ ತಕ್ಕಂತೆ ಪಾಟ್ ಮತ್ತು ಜಾಗ ಬದಲಾಗಿದೆ.
ಇದರಲ್ಲೇ ಬುಲ್ ಬುಲ್ ಹಕ್ಕಿ ಗೂಡು ಕಟ್ಟಿ ಮೊಟ್ಟೆ ಇಟ್ಟಿತ್ತು.
#ವಿಕಿಪಿಡಿಯಾ_ಮಾಹಿತಿ
ಅತಿ ಎತ್ತರದ [b] ಮುಕ್ತ-ನಿಂತಿರುವ ಕಳ್ಳಿ ಪಚೈಸೆರಿಯಸ್ ಪ್ರಿಂಗ್ಲೆ , ಗರಿಷ್ಠ ದಾಖಲಾದ ಎತ್ತರ 19.2 ಮೀ (63 ಅಡಿ), ಮತ್ತು ಚಿಕ್ಕದು ಬ್ಲಾಸ್‌ಫೆಲ್ಡಿಯಾ ಲಿಲಿಪುಟಿಯಾನಾ , ಪ್ರೌಢಾವಸ್ಥೆಯಲ್ಲಿ ಕೇವಲ 1 ಸೆಂ (0.4 ಇಂಚು) ವ್ಯಾಸವನ್ನು ಹೊಂದಿದೆ.
Comments
Post a Comment