Blog number 2168. ನನ್ನ ಸಣ್ಣ ಕಥೆಗಳ ಕಥಾ ಸಂಕಲನವನ್ನು ಓದಿ ಅದರ ವಿಮರ್ಶೆ ತಮ್ಮ ಹೊಸ ಓದು ಹೊಸ ಓಟ ಎಂಬ ವಿಮರ್ಷ ಸಂಕಲನ ಪುಸ್ತಕದಲ್ಲಿ ದಾಖಲಿಸಿದ್ದಾರೆ ಖ್ಯಾತ ಸಾಹಿತಿ ಉದಯ ಕುಮಾರ್ ಹಬ್ಬು
#ನಾನು_ಏನು_ಅಂತ_ನನಗೇ_ಗೊತ್ತಿಲ್ಲ
#ವ್ಯವಹಾರ_ಕೃಷಿ_ಸಮಾಜಸೇವೆ_ಜೊತೆ_ಬರಹ_ನನ್ನ_ಹವ್ಯಾಸ.
#ಸನ್ಮಾನ_ಪ್ರಶಸ್ತಿ_ನನಗೆ_ಬೇಕಾಗಿಲ್ಲ
#ನನ್ನ_ಎರೆಡು_ಪುಸ್ತಕಗಳಿಗೆ_ಸಿಕ್ಕಿದ_ಮಾನ್ಯತೆಗೆ_ನಾನು_ಅಭಾರಿ
#ಖ್ಯಾತ_ಸಾಹಿತಿ_ಉದಯಕುಮಾರ್_ಹಬ್ಬು_ಬರೆದು_ಪ್ರಕಟಿಸಿದ_ಮಿಮರ್ಶಕ_ಸಂಕಲನ
#ಹೊಸ_ಓದು_ಹೊಸ_ನೋಟ_ಪುಸ್ತಕದಲ್ಲಿ_ನನ್ನ_ಸಣ್ಣ_ಕಥಾ_ಸಂಕಲನ
#ಬಿಲಾಬಿ_ಬಿಲ್ಲಿ_ಅಭ್ಯಂಜನದ_ವಿಮರ್ಶೆ_ಪ್ರಕಟಿಸಿದ್ದಾರೆ
#ಇದರಲ್ಲಿ_101_ಪ್ರಕಟಿತ_ಪುಸ್ತಕಗಳ_ಓದಿ_ವಿಮರ್ಶೆ_ಬರೆದಿದ್ದಾರೆ
ಅಂಚೆಯಲ್ಲಿ 288 ಪುಟಗಳ #ಹೊಸ_ಓದು_ಹೊಸ_ನೋಟ ಎಂಬ ವಿಮರ್ಶಕ ಸಂಕಲನ ಖ್ಯಾತ ಲೇಖಕ #ಉದಯಕುಮಾರ್_ಹಬ್ಬು ಕಳಿಸಿದ್ದಾರೆ.
#ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ_ಬಿಲಾಲಿ_ಬಿಲ್ಲಿ_ಅಭ್ಯಂಜನ_ಕಥಾ_ಸಂಕಲನದ ಓದಿ ಸಾಹಿತ ವಿಮರ್ಷಕ ಉದಯಕುಮಾರ್ ಹಬ್ಬು ನನ್ನ ಕಥಾ ಸಂಕಲನದ ವಿಮರ್ಶೆ ಬರೆದಿದ್ದಾರೆ.
Comments
Post a Comment