#ಸೇವಂತಿಗೆ_ಗಿಡದ_ಗರಿಷ್ಟ_ಎತ್ತರ_ಎಷ್ಟು?
#ನಮ್ಮ_ಮನೆಯ_ಸೇವಂತಿಗೆ_ಗಿಡ_ಮೂರು_ಮೀಟರ್_ಗಿಂತ_ಹೆಚ್ಚು_ಎತ್ತರ_ಆಗಿದೆ.
https://youtube.com/shorts/-d6joU1oSEo?si=wWLZnAJKVcDeaxPg
ಸೇವಂತಿಗೆ ಹೂವಿಗೆ ಆಡುಭಾಷೆಯಲ್ಲಿ ಸೇವಂತಿಗೆ, ಶಾವಂತಿಗೆ, ಶ್ಯಾಮಂತಿಗೆ ಇತ್ಯಾದಿ ಹೆಸರುಗಳಿವೆ.
ಇತರ ಬಣ್ಣಗಳು - ಬಿಳಿ, ಕೆಂಪು, ನೇರಳೆ, ತಿಳಿ ಗುಲಾಬಿ, ತಿಳಿಗೆಂಪು ಇತ್ಯಾದಿ.
ಹಬ್ಬ-ಹರಿದಿನಗಳಲ್ಲಿ ಸೇವಂತಿಗೆ ಹೂವಿನ ಬಳಕೆ ಜಾಸ್ತಿ. ಹೂಗೊಂಚಲು(ಬೊಕೆ) ತಯಾರಿಕೆಯಲ್ಲೂ ಸೇವಂತಿಗೆ ಸೂಕ್ತ ಸ್ಥಾನ ಪಡೆದಿದೆ.
ಸೇವಂತಿಗೆ ಗಿಡ ಗರಿಷ್ಟ ಒಂದು ಮೀಟರ್ ಎತ್ತರ ಬೆಳೆಯುತ್ತದೆ ಎನ್ನುತ್ತಾರೆ.
Comments
Post a Comment