Blog number 2027. ಕೊರಾನ ನೆನಪುಗಳ ಡೈರಿ ಭಾಗ-9.ಲಂಡನ್ ನಲ್ಲಿ ವಾಸ ಇರುವ ಅನಿವಾಸಿ ಭಾರತೀಯ ಪೀಯೂಷ್ ಪರೇಖಾ ಅಲ್ಲಿನ ಪ್ರಸಕ್ತ ಲಾಕ್ ಡೌನ್ ಬಗ್ಗೆ ತಿಳಿಸಿದ್ದಾರೆ.
ಪೀಯೂಷ್ ಪರೇಖಾ ಲಂಡನ್ ನಲ್ಲಿ ವಜ್ರದ ವಾಪಾರದ ಉದ್ದಿಮೆದಾರರು
ಅನಿವಾಸಿ ಭಾರತೀಯರು
ಅವರು ಅಲ್ಲಿನ ಕೊರಾನಾ ವೈರಸ್ ಬಗ್ಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿಸಿದ್ದಾರೆ.
ಭಾರತದ ಲಾಕ್ ಡೌನ್ ಗಿಂತ 10 ದಿನ ಮೊದಲೇ UK ಲಾಕ್ ಡೌನ್ ಪ್ರಾರಂಭಿಸಿತ್ತು.
.......Corontine Started two weeks ago & situation is so bad can’t come out from home here is lock down.
.......Well they deliver medicine my house & food my wife go for shopping.
.......They give 80% what ever ur salary or government give £150 week to help people.
Comments
Post a Comment