Blog number 2026.ಕೊರಾನಾ ನೆನಪುಗಳ ಡೈರಿ 8.ಭಾರತದಲ್ಲಿ ಮೂರನೆ ದಿನದ ಲಾಕ್ ಡೌನ್ ಸ್ಪೈನ್ ದೇಶದಲ್ಲಿ 13 ನೇ ದಿನದ ಲಾಕ್ ಡೌನ್ ಆ ದೇಶ ನಮಗಿಂತ 10 ದಿನ ಮೊದಲೇ ಲಾಕ್ ಡೌನ್ ಘೋಷಿಸಿತ್ತು.
#ಕೊರಾನಾ_ನೆನಪ್ರಗಳ_ಡೈರಿ_8
#ಭಾರತದಲ್ಲಿ_ಮೂರನೆ_ದಿನದ_ಲಾಕ್_ಡೌನ್
#ಸ್ಪೈನ್_ದೇಶದಲ್ಲಿ_13ನೇ_ದಿನದ_ಲಾಕ್_ಡೌನ್
#ಆ_ದೇಶದ_ಬರಹಗಾರ್ತಿ_ಜೀಲೆವಾಮ್_ಶೆಲ್ಟನ್_ಅವತ್ತು_ಕಳಿಸಿದ
#ಮುನ್ನೆಚ್ಚರಿಕೆಯ_ವಾಟ್ಸಪ್_ಸಂದೇಶ
#ಸ್ಪೈನ್ ದೇಶದ ಜೀಲೆವಾಮ್ ಶೆಲ್ಟನ್ ಕಳೆದ ವಷ೯ ನನ್ನ ಅತಿಥಿ ಆಗಿದ್ದರು ಅನೇಕ ಪುಸ್ತಕ ಪ್ರಕಟಿಸಿದ್ದಾರೆ ಅವರ ದೇಶದಲ್ಲಿ 26 ದಿನ ಲಾಕ್ ಡೌನ್ ನಲ್ಲಿ 13 ದಿನ ಕಳೆದಿದ್ದಾರೆ ಅವರ ಅಲ್ಲಿನ ಪರಿಸ್ಥಿತಿಯ ವಾಟ್ಸಪ್ ಮಾಡಿದ್ದಾರೆ
.....The situation here in Spain is serious, we are in quarantine since 13 days with 13 days left to go. We should only leave our homes once a week to buy food.
.....Please remember to wear a mask when you leave your home, it offers some protection.
Silk is the best material.
....Do not use the same mask all day, use fresh ones as often as possible.
....Wash them in bleach water to desinfect.
Comments
Post a Comment