Blog number 1214. ಉಚ್ಚ ನ್ಯಾಯಾಲಯದ ಸೀನಿಯರ್ ಅಡ್ವೋಕೇಟ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಕಾನೂನು ಸಲಹೆಗಾರರೂ ಆಗಿದ್ದ ಕೆ.ದಿವಾಕರ್ ಕಳಿಸಿದ ಶ್ರೀನಿವಾಸ ಪ್ರಸಾದರ ಅಭಿನಂದನಾ ಗ್ರಂಥ ಸ್ವಾಭಿಮಾನಿಯ ನೆನಪುಗಳು
#ನಾಡಿನ_ಉಚ್ಚನ್ಯಾಯಾಲಯದ_ಸೀನಿಯರ್_ಅಡ್ವೋಕೇಟ್
#ಕೆ_ದಿವಾಕರ್_ಶ್ರೀನಿವಾಸ್_ಪ್ರಸಾದರ_ಅಭಿನಂದನಾ_ಗ್ರಂಥ_ಕಳಿಸಿದ್ದಕ್ಕೆ_ಕೃತಜ್ಞತೆಗಳು
#ಅವರ_ಬಿಡುವಿಲ್ಲದ_ಕೆಲಸದ_ಮಧ್ಯದಲ್ಲಿ_ನನಗೆ_ಅಂಚೆಯಲ್ಲಿ_ಈ_ಪುಸ್ತಕ_ಕಳಿಸಿದ್ದಾರೆ.
ಇವತ್ತು ಅಂಚೆಯಲ್ಲಿ ಬಂದ ಪುಸ್ತಕ #ಸ್ವಾಬಿಮಾನಿಯ_ನೆನಪುಗಳು ಸಂಸದ ಶ್ರೀನಿವಾಸ ಪ್ರಸಾದರ 50 ವರ್ಷಗಳ ಚುನಾವಣಾ ರಾಜಕೀಯದ ಸುವರ್ಣ ಮಹೋತ್ಸವದ ಅಭಿನಂದನಾ ಗ್ರಂಥ.
"ಮಾನ್ಯ ಅರುಣ್ ಪ್ರಸಾದರಿಗೆ ನೀವು ಓದಲೇ ಬೇಕಾದ ಪುಸ್ತಕ" ದಿವಾಕರ್ ಎಂದು ಸಹಿ ಮಾಡಿ ಕಳಿಸಿದವರು ಶ್ರೀನಿವಾಸ ಪ್ರಸಾದರ ಆತ್ಮೀಯ ಗೆಳೆಯರು, ಯಡೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಕಾನೂನು ಸಲಹೆಗಾರರೂ ಆಗಿದ್ದ ಹಾಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸೀನಿಯರ್ ಅಡ್ವೋಕೆಟ್ ಗೌರವಕ್ಕೆ ಪಾತ್ರರಾದ (ಶಿವಮೊಗ್ಗ ಜಿಲ್ಲೆಯಿಂದ ಇವರೊಬ್ಬರೆ) ಕೆ.ದಿವಾಕರ್ ಅವರು.
ಈ ಕಡೆ ಬಂದಾಗ ನನ್ನ ಬೇಟಿ ಆದಾಗೆಲ್ಲ ನನಗೆ ಪುಸ್ತಕ ಉಡುಗೊರೆಯಾಗಿ ಅವರು ಕೊಡುತ್ತಾರೆ, ತಮ್ಮ ಬಿಡುವಿಲ್ಲದ ಕಾರ್ಯಬಾರದ ಮಧ್ಯ ಈ ಪುಸ್ತಕ ಕಳಿಸಿರುವುದು ಅವರ ಕಾಳಜಿಗೆ ಮತ್ತು ನನ್ನ ಮೇಲಿನ ಪ್ರೀತಿಗೆ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
Comments
Post a Comment