#ಆರೋಗ್ಯಕರ_ಶುದ್ಧ_ಆಹಾರ
ಹೆಸರುಕಾಳು ರುಚಿಗೆ ತಕ್ಕ ಉಪ್ಪು ಬೆರೆಸಿ ಬೇಯಿಸಿ ನೀರು ತೆಗೆಯುವುದು ಬೇರೆ ಪಾತ್ರೆಯಲ್ಲಿ ಬೆಲ್ಲ ಕಾಯಿ ತುರಿ ಬಿಸಿಗೆ ಇಟ್ಟು ಒಂದು ಕುದಿ ಬರೆಸಿ ಅದರ ಜೊತೆ ಈ ಬೇಯಿಸಿದ ಹೆಸರುಕಾಳು ಮಿಶ್ರ ಮಾಡಿದರೆ ಆಯಿತು ಬಿಸಿ ಬಿಸಿ ಬೆಂದ ಹೆಸರು ಕಾಳಿನ ಘಮ ಘಮ ಸುವಾಸನೆಯೊಂದಿಗೆ ಸಿಹಿ ಹೆಸರು ಕಾಳಿನ ಹೂರಣ ರೆಡಿ.
Comments
Post a Comment