ಪ್ರತಿ ವಷ೯ ಮಾಚ್೯ ಏಪ್ರಿಲ್ ಬ೦ದರೆ ಉಪ್ಪಿನ ಕಾಯಿ ಪ್ರಿಯರು ಅದರಲ್ಲೂ ಮಲೆನಾಡಿಗರು ಮಿಡಿ ಮಾವಿನ ಉಪ್ಪಿನ ಕಾಯಿಗಾಗಿ ಮಾವಿನ ಮಿಡಿಯ ಹುಡುಕಾಟ ಶುರು ಮಾಡುತ್ತಾರೆ ಮೊದಲಿನಂತೆ ಮಿಡಿ ಸಿಗುವ ಕಾಲ ಈಗಿಲ್ಲ, ಮಿಡಿಮಾವಿನ ಮರ ಮಿಡಿಗಾಗಿ ಕಡಿದು ನಾಶ ಮಾಡಿದ್ದು ಒಂದಾದರೆ ಊರ ಸುತ್ತಮುತ್ತಲಿನಲ್ಲಿ ಸಿಗುವ ಮಿಡಿ ಮಾವಿನ ಮಿಡಿ ಕೇಂದ್ರಗಳಾದ ರಿಪ್ಪನ್ ಪೇಟೆ ಸೇರಿ ಹಚ್ಚಿನ ಬೆಲೆಗೆ ಮಾರಾಟ ಆಗುವುದರಿಂದ ಸ್ಥಳಿಯ ಉಪ್ಪಿನ ಕಾಯಿ ಪ್ರಿಯರಿಗೆ ಉತ್ತಮ ಮಿಡಿ ಮರಿಚಿಕೆ ಆಗಿದೆ.
ಕಳೆದ ವಷ೯ ಹವಾಮಾನ ವೈಪರಿತ್ಯದಿಂದ ಒಳ್ಳೆ ಮಿಡಿ ಸಿಗಲಿಲ್ಲ, ಗೆಳೆಯ ನಾಗೇ೦ದ್ರ ಸಾಗರ್ ನೀಡಿದ ಅಶ್ವಾಸನೆ ಕೂಡ ನೆರವೇರಲಿಲ್ಲ.
Comments
Post a Comment