Skip to main content
Blog number 1288. ನಮ್ಮನೆಯ ಜಾನ್ಸಿ ಮಗಳು ಕಾಳು
#ನಮ್ಮನೆಯ_ಜಾನ್ಸಿ_ಮಗಳು_ಕಾಳು_ಬೇರೆಯ_ಮನೆಗೆ_ಕಳಿಸಲು_ಮನಸ್ಸೇ_ಬರಲಿಲ್ಲ. ಋಣಾನುಬಂಧ, ಅನ್ನದ ಋಣ ಹೇಗೆ ಹೇಳಲು ಸಾಧ್ಯ? ಜಾನ್ಸಿ ಹಾಕಿದ ಮೂರು ಮರಿಗಳಿಗೂ ಬೇಡಿಕೆ ಇತ್ತು, ಒಂದೊಂದೆ ಕೊಟ್ಟು ಕಳಿಸಿದೆ ವಾರಕ್ಕೊಂದರ0ತೆ ಆದರೆ ಮೂರನೆಯವಳೆ ಕಾಳು ಅವಳನ್ನು ಒಯ್ಯಲು ಬಂದಾಗ ಅವಳ ಹತಾಷೆ ಎನ್ನಿಸುವಂತ ಕಣ್ಣು ಯಾಕೋ ಕೊಡಲು ಮನಸ್ಸೇ ಬರಲಿಲ್ಲ ಹಾಗಾಗಿ ಕಾಳು ಖಾಯಂ ಆಗಿ ನಮ್ಮಲ್ಲೇ ಉಳಿದಿದ್ದಾಳೆ.
Comments
Post a Comment