ಮಹಾಗೌರಿ.
ದಸರಾ_ನವರಾತ್ರಿ.
ಎಂಟನೆಯ_ದಿನ_ದಿನಾಂಕ_18_ಅಕ್ಟೋಬರ್_2026_ಭಾನುವಾರ
ಕಠಿಣ ತಪಸ್ಸಿನ ನಂತರ ಶಿವನ ಅನುಗ್ರಹದಿಂದ ಸಂಪೂರ್ಣ ಶ್ವೇತವರ್ಣ ಪಡೆದ ಪರಮ ಶಾಂತ ರೂಪ.
ಬಿಳಿ ವಸ್ತ್ರ ಧರಿಸಿ ವೃಷಭಾರೂಢೆಯಾಗಿರುವ ಈ ತಾಯಿಯ ಕೈಗಳಲ್ಲಿ ತ್ರಿಶೂಲ ಮತ್ತು ಡಮರು ಇರುತ್ತವೆ.
ದುರ್ಗಾಷ್ಟಮಿಯಂದು ಆರಾಧಿಸಲ್ಪಡುವ ಈಕೆ ಪಾಪಗಳನ್ನು ತೊಳೆದು ಮನಸ್ಸಿಗೆ ಶುದ್ಧತೆ, ಕರುಣೆ ಹಾಗೂ ಶಾಂತಿಯನ್ನು ತರುತ್ತಾಳೆ.
#ಮಹಾಗೌರಿ_ಗುಲಾಬಿ_ಬಣ್ಣ.
ತಪಸ್ಸಿನ ನಂತರ ಪರಮ ಶುದ್ಧತೆ ಮತ್ತು ಕರುಣೆಯನ್ನು ಪಡೆದ ರೂಪ.
ಗುಲಾಬಿ ಬಣ್ಣವು ಕರುಣೆ, ಕೋಮಲತೆ, ಪ್ರೇಮ, ಭರವಸೆ ಮತ್ತು ಸಕಲ ಕಲ್ಮಷಗಳ ನಿವಾರಣೆಯನ್ನು ಸಂಕೇತಿಸುತ್ತದೆ.
#dasara #navaratri #mysore #rosecolor #mahagowri #mysore #gujarath
Comments
Post a Comment