ಕೂಷ್ಮಾಂಡಾ_ದೇವಿ_ಕಿತ್ತಳೆ_ಬಣ್ಣ.
ನಾಲ್ಕನೆಯ_ದಿನದ_ನವರಾತ್ರಿ.
ದಿನಾಂಕ_14_ಅಕ್ಟೋಬರ್_2026_ಬುಧವಾರ.
‘ಕು’ (ಅಲ್ಪ), ‘ಉಷ್ಮ’ (ಶಾಖ), ‘ಅಂಡ’ (ಬ್ರಹ್ಮಾಂಡ)—ತನ್ನ ಮಂದಹಾಸದಿಂದಲೇ ಶೂನ್ಯದಲ್ಲಿದ್ದ ಬ್ರಹ್ಮಾಂಡವನ್ನು ಸೃಷ್ಟಿಸಿದ ಸೃಷ್ಟಿಕರ್ತ್ರಿ.
ಎಂಟು ಕೈಗಳಿರುವ ಈ ಅಷ್ಟಭುಜಾದೇವಿಯ ವಾಹನ ಸಿಂಹ.
ಸೂರ್ಯಮಂಡಲದ ಮಧ್ಯದಲ್ಲಿ ವಾಸಿಸುವ ಈಕೆ ‘ಅನಾಹತ ಚಕ್ರ’ದ ಅಧಿದೇವತೆ.
ಆರೋಗ್ಯ, ದೀರ್ಘಾಯುಷ್ಯ ಮತ್ತು ಬದುಕಿನಲ್ಲಿ ಪ್ರಕಾಶಮಾನವಾದ ಶಕ್ತಿಯನ್ನು ಕರುಣಿಸುತ್ತಾಳೆ.
#ಕೂಷ್ಮಾಂಡಾಕಿತ್ತಳೆ
ತನ್ನ ನಸುನಗೆಯಿಂದ ಬ್ರಹ್ಮಾಂಡವನ್ನೇ ಸೃಷ್ಟಿಸಿ, ಸೂರ್ಯಮಂಡಲದ ಮಧ್ಯದಲ್ಲಿ ವಾಸಿಸುವ ತಾಯಿ.
ಕಿತ್ತಳೆ ಬಣ್ಣವು ಅಪಾರ ಶಕ್ತಿ, ಉಷ್ಣತೆ, ಸೃಜನಶೀಲತೆ ಮತ್ತು ಪ್ರಕಾಶಮಾನವಾದ ತೇಜಸ್ಸಿನ ಪ್ರತೀಕ.
#dasar #navaratri #kushmada #orangecolor
Comments
Post a Comment