ಕಾತ್ಯಾಯನಿ_ದೇವಿ_ಕೆಂಪು_ಬಣ್ಣ.
ದಸರಾ_ನವರಾತ್ರಿ.
ಆರನೆಯ_ದಿನ_16_ಅಕ್ಟೋಬರ್_2026_ಶುಕ್ರವಾರ.
ಕಾತ್ಯಾಯನ ಮಹರ್ಷಿಯ ತಪಸ್ಸಿಗೆ ಮೆಚ್ಚಿ ಆತನ ಪುತ್ರಿಯಾಗಿ ಅವತರಿಸಿ, ಮಹಿಷಾಸುರನನ್ನು ಸಂಹರಿಸಲು ಸನ್ನದ್ಧಳಾದ ವೀರರೂಪ.
ಸಿಂಹವಾಹಿನಿಯಾದ ಈಕೆಗೆ ನಾಲ್ಕು ಕೈಗಳಿದ್ದು, ಖಡ್ಗ ಮತ್ತು ಕಮಲವನ್ನು ಧರಿಸಿರುತ್ತಾಳೆ.
ಆಜ್ಞಾ ಚಕ್ರದ ದೇವತೆ.
#ಕಾತ್ಯಾಯನಿ_ಕೆಂಪು.
ಮಹಿಷಾಸುರನನ್ನು ಸಂಹರಿಸಲು ದೇವತೆಗಳ ಸಕಲ ತೇಜಸ್ಸಿನಿಂದ ಉದ್ಭವಿಸಿದ ಉಗ್ರ ರೂಪ.
ಕೆಂಪು ಬಣ್ಣವು ಅಪಾರ ಶಕ್ತಿ, ಶೌರ್ಯ, ಕ್ರೋಧದ ಸದ್ಬಳಕೆ ಮತ್ತು ಅಧರ್ಮವನ್ನು ನಿರ್ನಾಮ ಮಾಡುವ ಉತ್ಸಾಹವನ್ನು ತೋರುತ್ತದೆ.
ದುಷ್ಟಶಕ್ತಿಗಳ ನಿರ್ಮೂಲನೆ ಮತ್ತು ಧರ್ಮದ ರಕ್ಷಣೆಯ ಸಂಕೇತ.
ವಿವಾಹ ಮತ್ತು ಕಾರ್ಯಸಿದ್ಧಿಯ ತಡೆಗಳನ್ನು ನಿವಾರಿಸುವ ದೇವತೆ ಎಂದೂ ಪೂಜಿಸಲಾಗುತ್ತದೆ.
#dasara #navaratri #redcolor #katyayini #navaratri
Comments
Post a Comment