Blog number 1123. ಭಾಗ - 7. ಆನಂದಪುರಂ ಸಾಹಿತ್ಯ ಹಬ್ಬ. ನನ್ನ ಪುಸ್ತಕ ಅವಲೋಕನ ಮಾಡಿದ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ ಅವರ ಅಂತಿಮ ಭಾಗ
#ಆನಂದಪುರಂ_ಸಾಹಿತ್ಯ_ಹಬ್ಬ
#ನನ್ನ_ಪುಸ್ತಕಗಳ_ಅವಲೋಕನದ_ಅ೦ತಿಮ_ಭಾಗ
#ಮುಂದಿನ_ಭಾಗಗಳಲ್ಲಿ_ವಿಶ್ವದಾಖಲೆಯ_ಹಬ್ಬು_ಸಾಹಿತ್ಯ_ಕುಟುಂಬದ_ಸಂವಾದ
#ಖ್ಯಾತ_ಅಂಕಣಕಾರ_ಶಿಕ್ಷಣ_ತಜ್ಞ_ಸಾಹಿತಿ_ಆರವಿಂದ_ಚೊಕ್ಕಾಡಿ_ಅವರು
#ನನ್ನ_ಪುಸ್ತಕ_ಅವಲೋಕನದ_ಅಂತ್ಯದಲ್ಲಿ_ನನ್ನನ್ನು_ಗ್ರಹಿಸಿದ್ದು_ಪತ್ರಕರ್ತ_ಡಿಪಿ_ಸತೀಶರ_ಉಲ್ಲೇಖಿಸಿದ್ದು
#ಹಬ್ಬು_ಕುಟುಂಬದ_ಬಗ್ಗೆ_ಅಂತಿಮವಾಗಿ_ಗಾಂಧಿ_ವೇದಿಕೆಯ_ಪ್ರಸ್ತುತತೆ_ಬಗ್ಗೆ_ಮಾತಾಡಿದ್ದಾರೆ.
https://m.facebook.com/story.php?story_fbid=pfbid02ky1hdWZxDCS3unAsR4vJ23ydMhthWaqkverx4bQDYBP16bkL88b6P6anBzDJn58Rl&id=100000725455473&mibextid=Nif5oz
ಆನಂದಪುರಂನಲ್ಲಿ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಾಹಿತ್ಯ ಹಬ್ಬ ಸರ್ವಕಾಲಿಕ ದಾಖಲೆ ನಿರ್ಮಿಸಿದೆ, ವಿಶ್ವದಾಖಲೆಯ ಹುಬ್ಬು ಸಾಹಿತ್ಯ ಕುಟುಂಬದ ಪುಸ್ತಕ ಪ್ರದರ್ಶನ -ಸಂವಾದ, ಖ್ಯಾತ ಶಿಕ್ಷಣ ತಜ್ಞ -ಅಂಕಣಕಾರ - ಸಾಹಿತಿ ಅರವಿಂದ ಚೊಕ್ಕಾಡಿ ಅವರಿಂದ ನನ್ನ ಪುಸ್ತಕಗಳ ಅವಲೋಕನ, ರಾಷ್ಟ್ರ - ಅಂತರಾಷ್ಟ್ರ ಮಟ್ಟದಲ್ಲಿ ಹೆಸರು ಖ್ಯಾತಿಗಳಿಸಿರುವ ಪತ್ರಕರ್ತ ಡಿ.ಪಿ. ಸತೀಶರು ತಾಳಗುಪ್ಪ -ಮೈಸೂರು ಎಕ್ಸ್ ಪ್ರೆಸ್ ಗೆ ಕುವೆಂಪು ನಾಮಕರಣ ಮಾಡಿಸಿದವರನ್ನು ಸನ್ಮಾನಿಸಿದ್ದು.
ಅರವಿಂದ ಚೊಕ್ಕಾಡಿ ಅವರು ಸುಮಾರು 40 ನಿಮಿಷ ರಸವತ್ತಾಗಿ ಮಾತಾಡಿದ್ದಾರೆ ಅದರಲ್ಲಿ 35 ನಿಮಿಷದ ವಿಡಿಯೋ ನಾನೇ ಚಿತ್ರಿಸಿ ಇಲ್ಲಿ ಕೆಲ ಭಾಗಗಳಾಗಿ ಪೋಸ್ಟ್ ಮಾಡಿದ್ದೇನೆ.
ಆಯ್ದ 60 ಜನರನ್ನು ಸಾಹಿತ್ಯ ಪರಿಷತ್ತು ಆಹ್ವಾನಿಸಿತ್ತು ಆದರೆ ಅರವಿಂದ ಚೊಕ್ಕಾಡಿ ಅವರ ಮಾತು ಕೇಳಲು ಆಗಮಿಸಿದವರು ಹತ್ತಿರ - ಹತ್ತಿರ 150 ಜನ ಅವರ ಮಾತು ಕೇಳಿದ ನಂತರ ಅವರವರ ಕಾರ್ಯಬಾಹುಳ್ಯದಿ೦ದ ಕೆಲವರು ನಿರ್ಗಮಿಸಿದರು.
(ಮುಂದಿನ ಭಾಗ ಅ೦ಕೋಲದ ಖ್ಯಾತ ಸಾಹಿತಿ- ಉಪನ್ಯಾಸಕ - ರಂಗಕಲಾವಿದ-ಚಿತ್ರ ನಟರೂ ಆದ ಮೋಹನ್ ಹಬ್ಬು ಅವರದ್ದು )
Comments
Post a Comment