https://www.facebook.com/share/v/1B3p8E1Z52/
*#ಉಡುಪಿ_ಯೋಜನ್*
*#ಅಡಿಕೆ_ಸಿಪ್ಪೆ_ಸುಲಿಯುವ_ಯಂತ್ರ*
*1965ರಲ್ಲೇ ಈ ಯಂತ್ರ ಅವಿಷ್ಕಾರ ಮಾಡಿದವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಡಿಗೆಸರದ ಮಂಜಪ್ಪ,*
*ಅದರ ಸುದಾರಿತ ವೇಗದ ಯಂತ್ರ ಮಾಡಿದವರು ಅವರ ಪುತ್ರ ಮುಂಡಿಗೆಸರ ರಾಮಮೂರ್ತಿ*
*ಇವರ ಮಾದರಿ ಇವರ ಅನುಮತಿಯೊಂದಿಗೆ ಈ ಯಂತ್ರ ತಯಾರಿಸಿ ಮಾರಾಟ ಮಾಡುತ್ತಿರುವ ಸಂಸ್ಥೆ*
*ಮಲೆನಾಡಿನ ಮುಗ್ಧ ರೈತ ವಿಜ್ಞಾನಿಗಳಿಗೆ ಬೆಂಬಲಿಸಿದ ಉಡುಪಿ ಯೋಜನ್ ಸಂಸ್ಥೆಗೆ ಅಭಿನಂದಿಸುತ್ತೇನೆ.*
*ಉಡುಪಿ ಯೋಜನ್ ಸಂಸ್ಥೆ*
*ಈವರೆಗೆ 15 ಸಾವಿರಕ್ಕೂ ಹೆಚ್ಚು ಯಂತ್ರ ಅಡಿಕೆ ಬೆಳೆಗಾರರ ಮನೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.*
*ಈ ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ*
*2). ತೀರ್ಥಹಳ್ಳಿ ರಘು 9481309010.*
Comments
Post a Comment