*#ಆರೀಪ್_ಆಲೀ_ಖಾನ್*
*ಸಾಗರದ ಖ್ಯಾತ ವಕೀಲರು.*
*ಪುತ್ರರ ವಿವಾಹಕ್ಕೆ ಆಹ್ವಾನಿಸಲು ಬಂದಿದ್ದರು.*
*ಇವರ ವಿವಾಹದಲ್ಲೂ ಬಾಗಿ ಆಗಿದ್ದೆ.*
https://youtu.be/1ZXhJtDGvCc?si=Cii4ymj_2iqvKjX4
*1991ರಲ್ಲಿ ಸಾಗರ ನ್ಯಾಯಾಲಯದಲ್ಲಿ ಅವರ ವೃತ್ತಿಜೀವನದ ಮೊದಲ ಶುಲ್ಕ ಪಾವತಿಸಿದ್ದು ನಾನು ಎಂಬ ಹೆಮ್ಮೆ ನನ್ನದು.*
Comments
Post a Comment