https://www.facebook.com/share/v/1ChxnGzt1E/
*#ಅಡಿಕೆ_ಯಂತ್ರ*
*ಅಡಿಕೆ ಯಂತ್ರದ ಅವಿಷ್ಕಾರ ಮಾಡಿದ ಮುಂಡಿಗೆಸರದ ರಾಮಮೂರ್ತಿ ಮನದಾಳದ ಮಾತು.*
https://youtu.be/wG7pYafQBlc?si=anGXd1oJIPkeLvi9
*ಅಡಿಕೆ ಯಂತ್ರದ ಪಿತಾಮಹಾರನ್ನ ಕಡೆಗಾಣಿಸಿ ಇನ್ನಾರೊ ಸಂಶೋದಿಸಿದವರೆಂದು ಸನ್ಮಾನ ಮಾಡಿದ ಗಣ್ಯರು !?*
*ಅಡಿಕೆ ಪತ್ರಿಕೆ ಶ್ರೀಪಡ್ರೆ, ಆಗಿನ ಮಾಮ್ಕೋಸ್ ಅಧ್ಯಕ್ಷರು ಉಪಸ್ಥಿತದಲ್ಲೇ ನಡೆದ ಸಮಾರಂಭ.*
Comments
Post a Comment