https://www.facebook.com/share/p/14qrYuHwSV/
*#ಕಾಡಾನೆಗಳು*
*ತಮ್ಮ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತದೆ.*
*ಎರೆಡು ಡ್ಯಾಮ್ ಗಳು ಕೊಲ್ಲಿಬಚ್ಚಲು ಮತ್ತು ಅಂಬ್ಲಿಗೊಳಕ್ಕೆ ಈ ಕಾಡಾನೆಗಳು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಹೋಗಿದ್ದವು ಅವುಗಳಿಗೆ ಈ ಮಾರ್ಗ ಗೊತ್ತಾಗುವುದಾದರೂ ಹೇಗೆ?.*
*ಶಿವಮೊಗ್ಗ ಜಿಲ್ಲೆಯ ಸಾಗರ - ಹೊಸನಗರ - ಶಿವಮೊಗ್ಗ ಮತ್ತು ಶಿಕಾರಿಪುರ ತಾಲ್ಲೂಕಿನ ಅಂಚಿನ ಈ ಪ್ರದೇಶದಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕಾಡಾನೆಗಳು ಸಂಚರಿಸಿತ್ತು.*
*ಕೆಂಪು ಬಣ್ಣದಿಂದ ಆನೆ ಸಂಚರಿಸಿದ ಮಾಗ೯ ಗುರುತಿಸಲಾಗಿದೆ.*
*ಕಳೆದ ನೂರು ವರ್ಷಗಳಲ್ಲಿ ಈ ಪ್ರದೇಶದಲ್ಲಿ ಕಾಡಾನೆ ಕಂಡು ಬಂದಿರಲಿಲ್ಲ.*
*ಆನೆ ಕಾರಿಡಾರ್‌ಗಳ ಹೆಚ್ಚಳಕ್ಕೆ ಕಾರಣಗಳು:*
*ಆನೆಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ.*
*ಆದ್ದರಿಂದ ಅಂತಹ ಪ್ರದೇಶಗಳಲ್ಲಿ ಆನೆ ಕಾರಿಡಾರ್‌ಗಳು ಹೆಚ್ಚಾಗುತ್ತಿದೆ.*
Comments
Post a Comment