ಶ್ರೀ ಭಾಗ೯ವ ಭಟ್ಟರೆಂದರೆ ನಮ್ಮ ರಾಜ್ಯದ ಎಲ್ಲಾ ದೇವಾಲಯದವರಿಗೂ ಗೊತ್ತಾಗುವುದು ಬೆಣ್ಣೆ ಅಲOಕಾರದ ಬಾಗ೯ವ ಭಟ್ಟರOತನೆ.
ನಮ್ಮ ರಾಜ್ಯ ಮಾತ್ರ ಅಲ್ಲಿ ದೂರದ ಅಮೇರಿಕಾದಲ್ಲೂ ದೇವಾಲಯಲ್ಲಿನ ವಿಗ್ರಹಕ್ಕೆ ಬೆಣ್ಣಿ ಅಲಂಕಾರ ಮಾಡಲು ಬಾಗ೯ವ ಭಟ್ಟರು ಹೋಗಿ ಬಂದಿದ್ದಾರೆ.
ಇವರ ಈ ಕಲೆಗಾಗಿ ಕನಾ೯ಟಕ ರಾಜ್ಯ ಸಕಾ೯ರ ಇವರಿಗೆ ರಾಜ್ಯ ಪ್ರಶಸ್ತಿಯೂ ನೀಡಿದೆ.
ನಮ್ಮ ದೇವಾಲಯದಲ್ಲಿ ಇವರಿಂದ ಬೆಣ್ಣೆ ಅಲಂಕಾರ ಮಾಡಿಸುತ್ತಿರುತ್ತೇವೆ, ಈ ವಷ೯ 13ನೇ ವಷ೯ದ ರಥ ಉತ್ಸವ, ಬಾಗ೯ವ ಭಟ್ಟರು ವಿಶೇಷವಾಗಿ ಮುತ್ತಿನ ಅಲ೦ಕಾರ ಮಾಡುತ್ತೇನೆ ಎಂದಿದ್ದಾರೆ.
ಪೆಬ್ರವರಿ 9ರ ಶನಿವಾರ ಸಂಜೆ ರಂಗ ಪೂಜೆ ಮತ್ತು ಮುತ್ತಿನ ಅಲoಕಾರದ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ನೋಡಬಹುದು.
Comments
Post a Comment