https://youtu.be/sTAIlvIMUuE?feature=shared
#ನನ್ನ_ಪ್ರೀತಿಯ_ಶಂಭೂರಾಮ
#ನನ್ನಿಷ್ಟದ_ಹಣ್ಣು_ತರಕಾರಿ_ಅವನಿಗೆ_ಇಷ್ಟ.
#ಇವತ್ತು_ಸಪೋಟಾ_ಹಣ್ಣಿನ_ಡಿನ್ನರ್_ಶಂಭೂರಾಮನಿಗೆ.
ರಾಟ್ ವೀಲರ್ ಬಗ್ಗೆ ಇರುವ ಅಪಾದನೆಗಳು ಸತ್ಯವಾದದ್ದೇ ಆದರೆ ಸರಿಯಾಗಿ ತಿದ್ದಿದರೆ ಇವುಗಳು ಅಷ್ಟೇ ಸಾದು ಆದರೆ ಸಾಕಿದವರಿಗೆ ಮಾತ್ರ.
ನನ್ನ ಮಲೆಯಾಳಿ ಮಿತ್ರ ಕುಟ್ಟಿಚನ್ 50 ಕಿಲೋ ಚಿಕ್ಕೂ ಹಣ್ಣು ತಂದು ಕೊಟ್ಟಿದ್ದರು ಅದನ್ನು ನಮ್ಮ ಎಲ್ಲಾ ನೌಕರರ ಮನೆಗೆ ಹಂಚಿ ಉಳಿದ 2 ಕಿಲೋ ಚಿಕ್ಕು ಹಣ್ಣನ್ನು ಟ್ರೇ ಅಲ್ಲಿ ಇಟ್ಟಿದ್ದೆ ಇವತ್ತು ಅದರಲ್ಲಿ ನಾಲ್ಕು ಹಣ್ಣು ಆಗಿತ್ತು ಅದು ನನಗೆ ಗೊತ್ತಿರಲಿಲ್ಲ ಆದರೆ ನಮ್ಮ ಶಂಭೂರಾಮನಿಗೆ ಗೊತ್ತಾಗಿತ್ತು, ಅವನು ಅದರ ಸುತ್ತ ತಿರುಗುತ್ತಾ ನನ್ನ ಗಮನ ಸೆಳೆಯುತ್ತಿದ್ದ.
Comments
Post a Comment