#ಭಾಗ_2.
#ಅನಿವಾಸಿ_ಭಾರತೀಯ
#ಪ್ರಖ್ಯಾತ_ಹವ್ಯಕ_ಕನ್ನಡಿಗ
#ಶಾಂತಾರಾಮಹೆಗಡೆಕಟ್ಟೆ.
#ಹಿಂದಿನ_ಸ್ವರ್ಣವಲ್ಲಿ_ಮಠಾದೀಶರ_ಮಂತ್ರಾಕ್ಷತೆ_ನೀಡುವಾಗ
#ತಮ್ಮಾ_ಮಂತ್ರಾಕ್ಷತೆಯಿಂದ_ಏನೂ_ಆಗುವುದಿಲ್ಲ_ನಿನ್ನ_ಪ್ರಯತ್ನದಲ್ಲಿ_ಫಲ_ಪಡೆಯಲು_ಮಂತ್ರಾಕ್ಷತೆ_ಬೇಕು
#ಎಂಬ_ಆಶ್ರೀವಾದದ_ನುಡಿಗಳ_ಮರೆಯದ_ಶಾಂತರಾಮರು.
#ಸ್ವಜಾತಿ_ಮಠದ_ಅನಾಚಾರ_ವಿರೋದಿಸದ_ಭಯಪಡದವರ_ಪಟ್ಟಿಯಲ್ಲಿ_ನಾನಿಲ್ಲ.
#ವಿದ್ಯಾರ್ಜನೆಗಾಗಿ_ಬರುವ_ಬಡ_ಹೆಣ್ಣು_ಮಕ್ಕಳಿಗೆ_ಸ್ವಜಾತಿ_ಮಠದಲ್ಲಿ_ರಕ್ಷಣೆ_ಇಲ್ಲವೆಂದರೆ_ಅದು_ನಂಬಿಕೆದ್ರೋಹ.
https://youtu.be/3HN0tE0ABsk?feature=shared
ತಾಯ್ನೆಲದಿಂದ ಪ್ರತಿಬಾವಂತರು ವಿದೇಶಕ್ಕೆ ಹೋಗಿ ನೆಲೆಸಿ ಕಷ್ಟಪಟ್ಟು ಹಣ ಆಸ್ತಿಗಳಿಸುತ್ತಾರೆ ಅಂತವರೆಲ್ಲರಿಗೂ ತನ್ನ ನೆರೆಹೊರೆಯವರಿಗೆ ದೇಶವಾಸಿಗಳಿಗೆ ಏನಾದರೂ ಒಳಿತು ಮಾಡುವ ತವಕ ಇರುತ್ತದೆ ಅಂತವರ ಸಾಲಿನ ಕುಮುಟಾದ ಹೆಗಡೆ ಊರಿನ ಶಾಂತಾರಾಮ ಹೆಗಡೆಕಟ್ಟೆ ಒಬ್ಬರು.
ಹಿಂದೂ ಧರ್ಮದ ಮಠ ಮಂದಿರಗಳು ಜನರ ನಂಬಿಕೆ ದುರುಪಯೋಗ ಮಾಡಿಕೊಂಡು ವಾಮ ಮಾರ್ಗದಲ್ಲಿ ಸಹಸ್ರಾರು ವರ್ಷದ ಭಕ್ತಿಮಾರ್ಗದ ನಿಯಮಗಳನ್ನು ಉಲ್ಲಂಘಿಸಿ ಹಿಂದೂ ಧರ್ಮದ ಬಗ್ಗೆ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ರೇಜಿಗೆ ಹುಟ್ಟಿಸುವುದನ್ನು ಸ್ವದಮಿ೯ಯರು ತಮ್ಮ ವಿರೋದ ದಾಖಲಿಸಲು ಹೆದರಿದರೆ !? ....
ಅನಾಚಾರ ನಡೆಸುವ ದಾರ್ಮಿಕ ಮುಖಂಡ,ಅವನ ಸುತ್ತ ಹಾಡಿ ಹೊಗಳುವ ಕ್ಯಾಕ್ಟಸ್ ನಂತ ದುಷ್ಟಕೂಟ ಮತ್ತು ಅವರ ಭಕ್ತರ ರೂಪದ ಅಘೋಷಿತ ಸೈನ್ಯದ ಪ್ರಹಾರ ಎದುರಿಸುವುದು ಸುಲಭವಲ್ಲ.
ಬ್ರಾಹ್ಮಣ ಮಠದ ಅನಾಚಾರದ ದಾಖಲೆ ಸ್ವತಃ ಓದಿ ವಿರೋದ ಮಾಡಿದ್ದರಿಂದ ಶಾಂತರಾಮರ ಇಡೀ ಕುಟುಂಬದ ಗೌರವಾನ್ವಿತ ಸ್ತ್ರೀಯರ ವಿರುದ್ಧ ಅವಮಾನಕರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಬೈಯುವ ಬ್ರಾಹ್ಮಣರ ಬಗ್ಗೆ ಶಾಂತರಾಮರ ಅಭಿಪ್ರಾಯ....
ಸ್ವಜಾತಿಯರನ್ನೆ ಹೊಡಿ-ಬಡಿ - ಮಯಾ೯ದೆ ಹರಾಜು ಮಾಡು ಎಂದು ಪ್ರೇರೇಪಿಸುವುದು ಯಾವ ಸಂಸ್ಕಾರ ?.
ವಿದ್ಯಾರ್ಜನೆಗಾಗಿ ಬಂದ ಬಡ ಹೆಣ್ಣು ಮಕ್ಕಳಿಗೆ ಅವರ ಜಾತಿಯ ಮಠದಲ್ಲಿ ರಕ್ಷಣೆ ಸಿಗಬೇಕಾಗಿತ್ತು ಆದರೆ ...
Comments
Post a Comment