ಮೊನ್ನೆ ನಮ್ಮ ಕಾಟೇಜ್ ಎದುರಿನ ಗಾಡ೯ನಲ್ಲಿ ಈ ಪತ೦ಗ ಇತ್ತು, ಇದರ ಪೋಟೋ ಪೇಸಬುಕಲ್ಲಿ ಹಾಕಿದ್ದೆ, ಗೆಳೆಯ ಪತ್ರಕತ೯ ಶಶಿ ಸಂಪಳ್ಳಿ ಇದು ಅವಸಾನದ ಅಂಚಿನ ಪತಂಗ ಪ್ರಬೇಧ ಅಂತ ತಿಳಿಸಿದ್ದಾರೆ.ಇದರ ರೆಕ್ಕೆ ಹಾವಿನಕುತ್ತಿಗೆಯಂತೆ, ಹಕ್ಕಿಯ ಕೊಕ್ಕಿನಂತೆ ಭ್ರಮೆ ಉoಟು ಮಾಡುತ್ತೆ December 03, 2016 Share Get link Facebook X Pinterest Email Other Apps Labels ATLAS MOTH RARE ONE FLYING IN OUR COTTAGE GARDEN. Share Get link Facebook X Pinterest Email Other Apps Comments
Comments
Post a Comment