Skip to main content

ಹಳ್ಳಿಗಳಲ್ಲಿ ಈಜು ಕಲಿಸುವ ಹರೀಶ್

ಇವರು ಶ್ರೀ ಹರೀಶ ಜೀವವಿಮಾ ನಿಗಮ ಸಾಗರದ ಉದ್ಯೋಗಿ, ಇವರ ಹವ್ಯಾಸ ಈಜು ಕಲಿಸುವುದು. ಬರೀ ಈಜು ಕಲಿಸುವುದಿಲ್ಲ ಈಜು ಕಲಿಯುವ ಆಸಕ್ತ ಗುಂಪನ್ನ ಒಂದುಗೂಡಿಸಿ ಸ್ಥಳಿಯ ಕೆರೆ ಕಟ್ಟಿ ಸ್ವಚ್ಚಗೊಳಿಸುತ್ತಾರೆ, ಸಾಗರ ತಾಲ್ಲೂಕಿನಾದ್ಯಂತ ಇವರ ಕಾಯ೯ ನಡೆದಿದೆ.
ಆನಂದಪುರಂನಲ್ಲಿ ಇರುವ ಕೆಳದಿ ಅರಸರಾದ ವೆಂಕಟಪ್ಪ ನಾಯಕರ ಪ್ರೇಯಸಿಯ ಸ್ಮರಕ ಚಂಪಕ ಸರಸು ಇವರ ನಾಯಕತ್ವದಲ್ಲಿ ಸ್ವಚ್ಚವಾಗಿದೆ ಸ್ವಚ್ಚಗೊಳಿಸಲು ಬಾಗವಹಿಸಿದವರೆಲ್ಲ ಈಜು ಪಟುಗಳಾಗಿದ್ದಾರೆ.
ಅಭಿನಂದನೆಗಳು ಶ್ರೀಹರೀಶ್.

Comments