ಇವರು ಯಾರು ಗೊತ್ತಾ?
ಜಾಜ್೯ ಪನಾ೯೦ಡಿಸ್ರ ನಿಕಟವತಿ೯, ಹಾಲಿ ಬಿಹಾರದ ನಿತೀಶರ ಜೊತೆಗಾರ.
10 ವಷ೯ ನಿರ೦ತರವಾಗಿ ಒಂದು ದಿನವೂ ತಪ್ಪದೆ ಕೋಕೊಕೋಲಾ, ಪೆಪ್ಸಿ ವಿರುದ್ಧ ಪ್ರತಿ ದಿನ ಸಂಸದ ಭವನದ ಎದರು ದರಣಿ ಮಾಡಿ ಪ್ರತಿದಿನ ಸಂಸದ ಮಾಗ್೯ದ ಪೋಲಿಸ್ ಠಾಣೆಯಲ್ಲಿ ಬಂದನ ಬಿಡುಗಡೆ ಆಗುತ್ತಿದ್ದರು.
ಶ್ರೀ ಅನಿಲ್ ಪ್ರಸಾದ್ ಹೆಗ್ಡೆ ನಮ್ಮ ಕು೦ದಾಪುರದವರು, ಕನ್ನಡಿಗರು.
ಇವರು ನನ್ನ ಗೆಳೆಯರು ದೆಹಲಿಯಲ್ಲಿ ಎರಡು ಬಾರಿ ನಾನು ಇವರ ಚಳವಳಿಯಲ್ಲಿ ಭಾಗವಹಿಸಿ ಸಂಸದ ಭವನ ಮಾಗ್೯ದ ಫೋಲಿಸ್ ಠಾಾಣೆಯಲ್ಲಿ ಬಂದನಕ್ಕೆ ಒಳಗಾಗಿದ್ದು ಒಂದು ಸವಿ ನೆನಪು.
ಇವರ ಪೇ ಸ್ ಬುಕ್ https://m.facebook.com›Aneel Hegde
Comments
Post a Comment