Skip to main content

ಪವಿತ್ರ ಮತ್ತು ಅಪೂವ೯ವಾದ ಕನಕದಾಸರ ಶಂಖ ಮತ್ತು ಬಿಕ್ಷಾಪಾತ್ರ'

ಈ ಬಿಕ್ಷಾ ಪಾತ್ರೆ ಮತ್ತು ಶಂಖಕ್ಕೆ 600 ವಷ೯ದ ಇತಿಹಾಸವಿದೆ, ದೇವರ ಸ್ವರೂಪವು ಆಗಿದೆ ಏಕೆಂದರೆ ಶ್ರೀ ಕನಕ ದಾಸರು ಉಪಯೋಗಿಸಿದ ವಸ್ತುಗಳಿವು.
ಈಗ ಕಾಗಿನೆಲೆಯ ದೇವಾಲಯದಲ್ಲಿ ಸಂರಕ್ಷಿಸಲಾಗಿದೆ.
ಇವತ್ತು ಕಾಗಿನೆಲೆಯಲ್ಲಿ ಈ ಅಪೂವ೯ ವಸ್ತುಗಳನ್ನ ನೋಡುವ ಭಾಗ್ಯ ನನ್ನದಾಯಿತು.
This conch shell and wood vessel biksha Patra belong to Baktha Kanaka dasa,600 years back he used this,today my luck I saw this in Kaginele Temple.

Comments