Skip to main content

ನೈಜ ಜನಪರ ಹೋರಾಟಗಾರ ಟಿ.ಆರ್.ಕೃಷ್ಣ ರಿಪ್ಪನ್ ಪೇಟೆ

ಟಿ.ಆರ್.ಕೃಷ್ಣಪ್ಪ ಶಿವಮೊಗ್ಗ ಜಿಲ್ಲೆಯ ರಿಪನ್ ಪೇಟೆ ನಿವಾಸಿ, ಕ್ರೀಡಾಪಟು, ಜನಪರ ಹೊರಾಟಗಾರರು. ಸಾಮಾನ್ಯ ಜನರ ಸಮಸ್ಯೆ ಬಗೆಹರಿಸಲು ಸದಾ ಶ್ರಮಿಸುತ್ತಾರೆ, ಸಂಬಂದ ಪಟ್ಟಅಧಿಕಾರಿಗಳಿಗೆ ಒಳ್ಳೆಯ ರೀತಿಯಲ್ಲಿ ವಿವರಿಸಿ ಮನವಿ ಮಾಡುತ್ತಾರೆ ಆದರೆ ಲಂಚಕೋರ ಅಧಿಕಾರಿಗಳು ಇವರ ಮನವಿ ನಿಲ೯ಕ್ಷಿಸಿದರೆ ಇವರು ಹಮ್ಮಿಕೊಳ್ಳುವ ಹೋರಾಟ ಮಾತ್ರ ವಿಚಿತ್ರ ಮತ್ತು ಪರಿಣಾಮಕಾರಿ. ಏಕೈಕ ವ್ಯಕ್ತಿ ಈ ರೀತಿ ಸಂಬOದ ಪಟ್ಟವರ ಕಣ್ಣು ತೆರೆಸಿ ಪರಿಹಾರ ಕೊಡಿಸಲು ಸದಾ ಮುಂದಿರುತ್ತಾರೆ. ಕೆಲವರಿಗೆ ಇವರ ಹೋರಾಟ ಐಲು ಅನ್ನಿಸಬಹುದು ಆದರೆ ಇವರ ಹೋರಾಟದಲ್ಲಿನ ಹೂರಣ ಸುಲಭವಾಗಿ ಜೀಣಿ೯ಸಿಕೊಳ್ಳಲಾರದ ನೈಜ ಸತ್ಯವಿರುತ್ತೆ. ಒಂದು ರೀತಿ ಇವರೊಬ್ಬ ಜನಸಾಮಾನ್ಯರ ಒಂಬಡ್ಸ್ ಮನ್.we like him and support his struggle.

Comments