#ಮಳೆ_ನಿಂತ_ಮೇಲೆ.....
#ನಮ್ಮ_ಊರು
#ಈ_ವರ್ಷದ_ಆರಿದ್ರಾ_ಮಳೆ_ನಿರಾಸೆ_ತರಿಸಲಿಲ್ಲ
#ಪಕ್ಕದ_ಹೊಸನಗರ_ತೀರ್ಥಹಳ್ಳಿಗಳಲ್ಲಿ_ಭರಪೂರ_ದಾರೆ.
https://youtu.be/iw-Mtdg1EP0?si=oXUseIPI70wdx9CJ
ನಮ್ಮ ಆನಂದಪುರಂ ಊರು ಮಲೆನಾಡ ಮಧ್ಯದಲ್ಲಿತ್ತು ಈಗ ಕ್ರಮೇಣ ಮಲೆನಾಡ ಅಂಚಿಗೆ ಸರಿದಿದೆ ಅಂದರೆ ಬಯಲು ಸೀಮೆಯ ಲಕ್ಷಣಗಳು ಸಮೀಪಿಸುತ್ತಿದೆ.
ಆರಿದ್ರಾ ಮಳೆ ನಾಳೆ ರಾತ್ರಿಗೆ ಮುಗಿಯಲಿದೆ, ಕಳೆದ ವರ್ಷಗಳಂತೆ ಈ ಮಳೆ ಈ ವರ್ಷ ನಿರಾಸೆ ತರಿಸಲಿಲ್ಲ ರೈತರು ಆರಿದ್ರಾ ಮಳೆ ಜೊತೆಯಲ್ಲೇ ಆದ್ರೆ ಮಳೆ ಹಬ್ಬ ಆಚರಿಸಿದ್ದಾರೆ.
Comments
Post a Comment