#ಡಾಕ್ಟರ್_ಶಾಂತಾರಾಮ್_ಸಾಮಖ್
#ಖ್ಯಾತ_ಇತಿಹಾಸ_ಸಂಶೋದಕರು
#ನಿವೃತ್ತ_ಪುರಾತತ್ವ_ಇಲಾಖಾ_ಸಂಶೋದಕರು
#ಇವರ_ಹುಟ್ಟೂರು_ಅಂಬೂತೀರ್ಥ_ತೀರ್ಥಹಳ್ಳಿ_ತಾಲೂಕು
#ಕವಲೆದುರ್ಗದ_ಕೋಟೆಯ_ಇತಿಹಾಸದ_ವಿವರಣೆ_ಡಿಜಿಟಲ್_ಮಾಧ್ಯಮದಲ್ಲಿ_ನೀಡುತ್ತಿದ್ದಾರೆ.
ಇವತ್ತಿನಿಂದ ರಾಜ್ಯದ ಖ್ಯಾತ #ಡಿಜಿಟಲ್_ಮಾಧ್ಯಮದಲ್ಲಿ
ಕವಲೆದುರ್ಗದ ಇತಿಹಾಸದ ಬಗ್ಗೆ ವಿವರಣೆ ನೀಡುತ್ತಿರುವರು ಡಾಕ್ಟರ್ #ಶಾಂತಾರಾಮ್_ಸಾಮಖ್ ಇವರು ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯಲ್ಲಿ ಹಂಪೆ, ಕದಂಬರ ಗುಡ್ನಾಪುರ, ಕನಕದಾಸರ ಕೋಟೆ ಅರಮನೆಗಳ ಉತ್ಕನದಲ್ಲಿ ಭಾಗಿಯಾದವರು ನಿವೃತ್ತಿ ನಂತರ ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.
ಇವರ ಬಾಲ್ಯದಲ್ಲಿ ಕವಲೆದುರ್ಗದಲ್ಲಿ ಸಿಂಹದ ಮರಿ ಸೈನ್ಯ ಎಂಬ ಸಿನಿಮಾ ಚಿತ್ರಿಕರಣ ನೋಡಲು ಅಂಬೂತೀರ್ಥದಿಂದ ಕವಲೇದುರ್ಗಕ್ಕೆ ನಡೆದೇ ಹೋಗುತ್ತಾರೆ ಆಗಲೇ ಅವರಿಗೆ ಕವಲೇದುರ್ಗ ಮತ್ತು ಕೆಳದಿ ಇತಿಹಾಸದ ಬಗ್ಗೆ ಆಸಕ್ತಿ ಮೂಡುತ್ತದೆ ಇದೇ ಮುಂದೆ ಇವರು "ಕೆಳದಿ ಅರಸರ ಕಲೆ ಮತ್ತು ವಾಸ್ತುಶಿಲ್ಪ ಕವಲೇದುರ್ಗ ಮತ್ತು ಬಿದನೂರು" ಎಂಬ ವಿಷಯದಲ್ಲಿ ಮಹಾ ಪ್ರಬಂದ ಮಂಡಿಸಿ ಪಿ.ಹೆಚ್. ಡಿ. ಪಡೆಯಲು ಪ್ರೇರಣೆ ಆಯಿತು.
ಈ ಲಿಂಕ್ ಕ್ಲಿಕ್ ಮಾಡಿ ಕವಲೆದುರ್ಗ ಇತಿಹಾಸಕ್ಕೆ ಪ್ರವೇಶ ಮಾಡಿ
#https://youtu.be/3CwWV2JXxy0?si=06jzaA8SI9h24phx
Comments
Post a Comment