ಸಾಗರ ತಾಲ್ಲುಕಿನ ಯಡೇಹಳ್ಳಿಯ ಶ್ರೀ ವರಸಿದ್ದಿ ವಿನಾಯಕ ದೇವರ 16 ನೇ ವಾರ್ಷಿಕೋತ್ಸವ - ರಥೋತ್ಸವ -ರಂಗಪೂಜೆ ದಿನಾಂಕ 4- ಪೆಬ್ರವರಿ -2022ರ ಶುಕ್ರವಾರ ಕುಂದ ಚಥುರ್ತಿಯಂದು
#ದಿನಾಂಕ_4_ಪೆಬ್ರುವರಿ_2022ರ_ಶುಕ್ರವಾರ_ಕುಂದಚತುರ್ಥಿಯ_ಶುಭ_ಸಂದಭ೯ದಲ್ಲಿ.
#ಇದು_ಹದಿನಾರನೇ_ವಾರ್ಷಿಕೋತ್ಸವ
#ಕೋವಿಡ್_ನಿಯಮಾವಳಿಗೆ_ಒಳಪಟ್ಟು.
ಹದಿನಾರು ವರ್ಷದ ಹಿಂದೆ ಕುಂದ ಚತುರ್ಥಿಯಂದು ಪ್ರತಿಷ್ಟಾಪನೆಗೊಂಡು ಪ್ರತಿ ವರ್ಷ ಅದೇ ದಿನ ರಥೋತ್ಸವ - ಜಾತ್ರೆ - ರಂಗಪೂಜೆಯೊಂದಿಗೆ ಆಚರಣೆಯಲ್ಲಿದೆ.
ಕಳೆದ ಎರೆಡು ವಾಷಿ೯ಕೊತ್ಸವ ಕೊರಾನ #ನಮ್ಮೂರ_ಶ್ರೀವರಸಿದ್ಧಿವಿನಾಯಕ_ದೇವರ_ರಥೋತ್ಸವ_ಜಾತ್ರೆ.
#ದಿನಾಂಕ_4_ಪೆಬ್ರುವರಿ_2022ರ_ಶುಕ್ರವಾರ_ಕುಂದಚತುರ್ಥಿಯ_ಶುಭ_ಸಂದಭ೯ದಲ್ಲಿ.
#ಇದು_ಹದಿನಾರನೇ_ವಾರ್ಷಿಕೋತ್ಸವ
#ಕೋವಿಡ್_ನಿಯಮಾವಳಿಗೆ_ಒಳಪಟ್ಟು.
ಹದಿನಾರು ವರ್ಷದ ಹಿಂದೆ ಕುಂದ ಚತುರ್ಥಿಯಂದು ಪ್ರತಿಷ್ಟಾಪನೆಗೊಂಡು ಪ್ರತಿ ವರ್ಷ ಅದೇ ದಿನ ರಥೋತ್ಸವ - ಜಾತ್ರೆ - ರಂಗಪೂಜೆಯೊಂದಿಗೆ ಆಚರಣೆಯಲ್ಲಿದೆ.
ಕಳೆದ ಎರೆಡು ವಾಷಿ೯ಕೊತ್ಸವ ಕೊರಾನ ನೆರಳಿನ ಭಯದಿಂದ ನಡೆಯಿತು, ಈ ವರ್ಷ ಕೊರಾನ ಮದ್ಯದಲ್ಲೇ ಕುಂದ ಚತುರ್ಥಿ ಬಂದಿದೆ.
ಕೊರಾನಾ ನಿಯಮಾವಳಿಯ ಕಟ್ಟುನಿಟ್ಟಿನ ಆಚರಣೆಯೊಂದಿಗೆ ಧಾರ್ಮಿಕ ವಿದಿ ವಿದಾನಗಳು ನಡೆಸುವ ಸಂಕಲ್ಪದೊಂದಿಗೆ ದೇವಾಲಯದ ಆಡಳಿತ ಮಂಡಳಿ ಮತ್ತು ಜಾತ್ರಾ ಸಮಿತಿ ತೀರ್ಮಾನಿಸಿ ಆಹ್ವಾನ ಪತ್ರಿಕೆ ನೀಡಿದೆ. ಭಯದಿಂದ ನಡೆಯಿತು, ಈ ವರ್ಷ ಕೊರಾನ ಮದ್ಯದಲ್ಲೇ ಕುಂದ ಚತುರ್ಥಿ ಬಂದಿದೆ.
Comments
Post a Comment