#ಅನಾನಸ್_ಕಿಂಗ್
#ಬನವಾಸಿ_ರಾವೂಪ್_ಸಾಹೇಬರು
#ananas #DrRavufsab #banavasi
#darawda #uttarakannada #Gundmipadmanabha #sasthana
ನನ್ನ ಲೇಖನ ಅನಾನಸ್ ಕಿಂಗ್ ಡಾ.ರಾವೂಪ್ ಸಾಹೇಬ್ ಬನವಾಸಿ ಓದಿದ ಪೇಸ್ ಬುಕ್ ಮಿತ್ರರಾದ ಉಡುಪಿ ಜಿಲ್ಲೆಯ ಸಾಸ್ತಾನದ ಗುಂಡ್ಮಿ ಪದ್ಮನಾಭರು ಈ ಕ್ಯಾರಿಕೇಚರ್ ಕಳಿಸಿದ್ದಾರೆ ಅವರಿಗೆ ಕೃತಜ್ಞತೆಗಳು.
ರಾವೂಪ್ ಸಾಹೇಬರ ಬಗ್ಗೆ GM ಎಂಬುವವರು ಬರೆದ ಈ ರೇಖಾ ಚಿತ್ರ ಯಾವ ಸಂದರ್ಭದಲ್ಲಿನದ್ದು ಮತ್ತು ಯಾವ ಪುಸ್ತಕ ಅಥವ ಪತ್ರಿಕೆಯಲ್ಲಿ ಪ್ರಕಟವಾಗಿತ್ತು ಅನ್ನುವ ಮಾಹಿತಿ ಗೊತ್ತಿರುವವರು ತಿಳಿಸಿ
Comments
Post a Comment