#ವರ್ಷಗಳ_ಹಿಂದಿನ_ಫೋಟೋ
#ಅವತ್ತು_ನನ್ನ_ವಯಸ್ಸು_ಹದಿನೆಂಟು_ಇಪ್ಪತ್ನಾಲ್ಕು_ಇದ್ದಾಗಿನದ್ದು
#ಈಗಿನ_60ನೇ_ವಯಸ್ಸಿನದ್ದೂ_ಇಲ್ಲಿದೆ.
#Age #face #personality #experience #youngage #oldage
"ನಲವತ್ತರವರೆಗೆ ನಿಮ್ಮ ಮುಖದಲ್ಲಿ ನಿಮ್ಮ ಬದುಕನ್ನು ಧರಿಸುತ್ತೀರಿ...".
'ಐವತ್ತಕ್ಕೆ ನಿಮ್ಮ ಬದುಕೇ ನಿಮ್ಮ ಮುಖವನ್ನು ಧರಿಸುತ್ತದೆ..."
ಹೀಗೆ ತರಹಾವಾರಿ ಅನುಭವಿಗಳ ಮಾತುಗಳಿದೆ ಅದರ ದಾರಿಯಲ್ಲೇ ಹೆಜ್ಜೆ ಹಾಕುತ್ತಾ ಬಂದು ತಿರುಗಿ ನೋಡಿದಾಗ ಈ ಫೋಟೋಗಳು ಸಿಕ್ಕಿದ್ದಾವೆ.
Comments
Post a Comment