#ನನ್ನ_ಅತಿಥಿಗಳು
#ಇತಿಹಾಸ_ಸಂಶೋದಕರು
#myguest #historian #radio #sudeendra #dilipnadig
ಶಿವಮೊಗ್ಗದಿಂದ ಸಾಗರ ತಾಲೂಕಿನ ಇಕ್ಕೇರಿ ಅಘೋರೇಶ್ವರ ದೇವಾಲಯ ಮತ್ತು ಕಲ್ಸೆ ದೇವಾಲಯಗಳ ಶಿಲ್ಪ ರಚನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹೋಗಿ ವಾಪಾಸು ಬರುವಾಗ ಇವರೆಲ್ಲ ನನ್ನ ಕಛೇರಿಗೆ ಬಂದಿದ್ದರು.
ಇತಿಹಾಸ ಸಂಶೋಧಕರಾದ #ದಿಲೀಪ್_ನಾಡಿಗ್, ಆಕಾಶವಾಣಿಯ ನಿವೃತ್ತ ಕ್ರಿಯಾಶೀಲ ಅಧಿಕಾರಿ #ಸುದೀಂದ್ರ , ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಯೋಜನ ವಿಭಾಗ #ಶಂಕರಮಿತ್ರ #ಡಾ_ಚಂದ್ರಕಾಂತ್.ವೈದ್ಯಾಧಿಕಾರಿಗಳು ಶಿಕಾರಿಪುರ ತಾಲ್ಲೂಕಿನ ಚಿಕ್ಕಜೋಗಿಹಳ್ಳಿ ಸರಕಾರಿ ಆಸ್ಪತ್ರೆ ಮತ್ತು
ಶಿವಮೊಗ್ಗದ ತೋಟಗಾರಿಕಾ ಇಲಾಖಾ ಅಧಿಕಾರಿ #ಮದುಗೌಡರು ಬಂದಿದ್ದರು.
ಇವರೆಲ್ಲರ ಆಸಕ್ತಿ ಮತ್ತು ಉತ್ಸಾಹಕ್ಕೆ ಅಭಿನಂದನೆಗಳು.
Comments
Post a Comment