#ಈ_ಪುಸ್ತಕ_ಎಲ್ಲರೂ_ಓದಿ
#ರಿಚ್_ಡ್ಯಾಡ್_ಪೂರ್_ಡ್ಯಾಡ್
#ಇವರು_ಬರೆದ_ವೈ_ರಿಚ್_ಆರ್_ಗೆಟಿಂಗ್_ರಿಚರ್_ಕೂಡ
#ರಾಬರ್ಟ್_ಟಿ_ಕಿಯೋಸಾಕಿ_ಬರೆದ_ಈ_ಪುಸ್ತಕ_ಈಗಲೂ_ಟಾಪ್_ಒನ್
#ಬೇಕಲ್_ಕೋಟೆ_ಕೆಳದಿ_ಅರಸರ_ನಿರ್ಮಾಣ_ಎಂಬ_ಸಂಶೋಧನೆ_ಮಾಡಿದ
#ಡಾಕ್ಟರ್_ಶಿವಾನಂದ_ಬೇಕಲ್_ಕನ್ನಡಕ್ಕೆ_ಅನುವಾದಿಸಿದ್ದಾರೆ.
#Richdadpoordad #Whytherichgettingricher #DrShivanandabekal #Finance #Money #Wealth
ಈ ಪುಸ್ತಕ ಎಲ್ಲರೂ ಓದಬೇಕು ಇದರಲ್ಲಿ ತರ್ಕ ಇದೆ.
ಬಹುತೇಕ ಮಂದಿ ನಾಕಾರು ವರ್ಷ ಕಾಲೇಜು ಶಿಕ್ಷಣ ಮಾಡಿದಾಗ ಅಧ್ಯಯನ ಮುಗಿದುಬಿಡುತ್ತದೆ ಆದರೆ ದುಡ್ಡಿನ ವಿಷಯದಲ್ಲಿ ಅದ್ಯಯನ ಜೀವನ ಪೂರ್ತಿ ನಡೆಯುತ್ತದೆ.
ಬಡ ಮತ್ತು ಮದ್ಯಮ ವರ್ಗದ ಜನರು ಹಣಗಳಿಸಲು ಕೆಲಸ ಮಾಡುತ್ತಾರೆ... ಶ್ರೀಮಂತರು ತಮಗಾಗಿ ಕೆಲಸ ಮಾಡಿಸಿಕೊಳ್ಳುತ್ತಾರೆ.
ಅವಕಾಶ ಬರುತ್ತದೆ ಮತ್ತೆ ಬಂದು ಹೋಗುತ್ತದೆ ಹಾಗಾಗಿ ತಕ್ಷಣ ನಿರ್ಣಯ ತೆಗೆದುಕೊಳ್ಳುವ ಕ್ಷಮತೆ ಒಂದು ಮಹತ್ವದ ಯೋಗ್ಯತೆ ಆಗಿರುತ್ತದೆ.
ಹೀಗೆ ಈ ಪುಸ್ತಕದ ಮೊದಲ ಪುಟ ತೆರೆದರೆ ಇಡೀ ಪುಸ್ತಕದ 308 ಪುಟಗಳು ಓದಿಸಿಕೊಂಡು ಹೋಗುತ್ತದೆ.
ನನಗೆ ಈ ಪುಸ್ತಕ ಇಷ್ಟವಾಯಿತು ತುಂಬಾ ತಡವಾಗಿ ಓದಿದೆ ಎಂಬ ಬೇಸರ ಆಯಿತು.
ಈ ಪುಸ್ತಕ ಅಮೇಜಾನ್, ಸ್ಟಪ್ನ ಎಲ್ಲಾ ಕಡೆ ಲಭ್ಯ ಬೆಲೆ ರೂ 499.
Comments
Post a Comment