#ಏಳು_ವರ್ಷದ_ಹಿಂದಿನ
#ನೆನಪಿನ_ಚಿತ್ರ
#ಪ್ರಮೋದ್_ಮಧ್ವರಾಜ್_ನಮ್ಮ_ಅತಿಥಿ
#Pramodmadwaraj #Udupi #Hombujaresidencylidge #Yadehalli #Anandapuram #Mallikaveg
2019 ರ ಫೆಬ್ರುವರಿ 28 ರಂದು ಅಂದರೆ ಏಳು ವರ್ಷಗಳ ಹಿಂದಿನ ನೆನಪಿನ ಚಿತ್ರ ಇದು.
ಕನಾ೯ಟಕ ಸಕಾ೯ರದ ಮಾಜಿ ಮಂತ್ರಿಗಳಾದ ಶ್ರೀ #ಪ್ರಮೋದ್_ಮಧ್ವರಾಜ್ ರು ನಮ್ಮ ಅತಿಥಿಗಳು.
ನಮ್ಮ #ಹೊಂಬುಜ_ರೆಸಿಡೆನ್ಸಿಗೆ ಆಗಮಿಸಿ ನಮ್ಮ ವಿಕ್ಟೋರಿಯಾ ಕಾಟೇಜಿನಲ್ಲಿ ವಿಶ್ರಾ೦ತಿ ಪಡೆದಿದ್ದರು.
ನಮ್ಮ #ಚಂಪಕಾ_ಪ್ಯಾರೇಡೈಸ್ ನ #ಮಟಕಾ_ದಮ್ ಬಿರಿಯಾನಿ, ಚಿಕನ್ ಡ್ರೈ ಮತ್ತು #ಮಲ್ಲಿಕಾ_ವೆಜ್ ನ ಖಾದ್ಯ ಸವಿದು ಶುಭ ಹಾರೈಸಿದ್ದರು.
Comments
Post a Comment