Blog number 902. ವಿಶ್ವವಿಖ್ಯಾತ ಜೋಗ್ ಪಾಲ್ಸ್ ಮತ್ತು ಶಿವಮೊಗ್ಗ ಮಧ್ಯ ರಾಷ್ಟ್ರೀಯ ಹೆದ್ದಾರಿ 206 ರ ಆನಂದಪುರಂನ ಯಡೇಹಳ್ಳಿ ವೃತ್ತದ ಮಲ್ಲಿಕಾ ವೆಜ್ ನಲ್ಲಿ ಗಿರ್ಮಿಟ್ ಲಭ್ಯವಿದೆ, ಇದು ದಾರವಾಡ ಹುಬ್ಬಳ್ಳಿ ಸ್ಪೆಷಲ್
#ಹುಬ್ಬಳ್ಳಿ_ದಾರವಾಡದ_ಮಂಡಕ್ಕಿ_ಉಪಸರಿ_ಆನಂದಪುರಂನ_ಮಲ್ಲಿಕಾ_ವೆಜ್ಜಲ್ಲಿ_ಲಭ್ಯ.
#ಬಾಳೆಎಲೆಯಲ್ಲಿ_ಗಿರ್ಮಿಟ್_ಹುರಿದು_ಉಪ್ಪು_ಸವರಿದ_ಹಸಿಮೆಣಸಿನೊಂದಿಗೆ
#ಜೊತೆಯಲ್ಲಿ_ಒಂದು_ಮಿರ್ಚಿ_ಬೊಂಡಾ_ಬದಿಯಲ್ಲಿ_ಚಹಾ .
ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶಿವಮೊಗ್ಗದಿಂದ ಸಾಗರ ಮಾರ್ಗದಲ್ಲಿ 50 ಕಿ.ಮಿ. ಗೆ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ನಮ್ಮ #ಮಲ್ಲಿಕಾ_ವೆಜ್ ರೆಸ್ಟೋರಾಂಟ್ ಇದೆ.
ಇಲ್ಲಿ ಮಲೆನಾಡ ವಿಶೇಷ ಹಲಸಿನ ಎಲೆ ಕೊಟ್ಟೆ ಕಡಬು ಕಾಳಿನ ಪಲ್ಯ ಮತ್ತು ಚಟ್ನಿ ಜೊತೆಗೆ ನಿತ್ಯ ದೊರೆಯುವಂತೆ ಮಾಡಿದ್ದೇನೆ.
ತಮಿಳುನಾಡಿನ ಪ್ರಸಿದ್ಧ ಪೋಡಿ ಇಡ್ಲಿ ದೇಶಿ ತುಪ್ಪದೊಂದಿಗೆ ಗ್ರಾಹಕರಿಗೆ ಲಭ್ಯ, ಜೊತೆಗೆ ದೋಸೆ, ಇಡ್ಲಿ ವಡಾ, ಬನ್ಸ್, ಅಕ್ಕಿರೊಟ್ಟಿ, ರಾಗಿ ರೊಟ್ಟಿ, ಪಲಾವ್, ಬಿಸಿಬೇಳೆಬಾತ್, ದಕ್ಷಿಣ ಬಾರತೀಯ ಊಟದ ಥಾಲಿ, ಹಣ್ಣಿನ ಜ್ಯೂಸ್, ಪ್ರಸಿದ್ದ ಬ್ರಾಂಡ್ ಕೋಥಾಸ್ ಪಿಲ್ಟರ್ ಕಾಫಿ, ವಿಶ್ವವಿಖ್ಯಾತ ಬ್ರೂಕ್ ಬಾಂಡ್ ನ 3 ರೋಸ್ ಟೀಗಳ ಜೊತೆ ಈಗ ಹೊಸ ರುಚಿಯಾದ ಗಿರ್ಮಿಟ್ ಸೇರಿದೆ.
ಇದು ಹುಬ್ಬಳ್ಳಿ ದಾರಾವಾಡದ ಪ್ರಸಿದ್ದ ಮಂಡಕ್ಕಿ ತಿಂಡಿ ಇದರ ರೆಸಿಪಿಯೇ ಬಿನ್ನ ಇದನ್ನು ಎಣ್ಣೆಯಲ್ಲಿ ಹುರಿದು ಉಪ್ಪು ಸವರಿದ ಹಸಿ ಮೆಣಸು ಮತ್ತು ಬಿಸಿ ಬಿಸಿಯಾದ ಗರಿಗರಿ ಮಿರ್ಚಿ ಬೊಂಡಾದ ಜೊತೆ ತಿನ್ನುತ್ತಾ ಜೊತೆಗೆ ಮಲ್ಲಿಕಾ ವೆಜ್ ನ ಪಿಲ್ಟರ್ ಕಾಫಿ ಅಥವ ಟೀ ಗುಟುಕರಿಸುತ್ತಾ ಸವಿಯುವ ಮೋಜು ವರ್ಣಾತೀತ.
Comments
Post a Comment