ಶಿವಮೊಗ್ಗದ ಮೊದಲ ಬಿಜೆಪಿ ಶಾಸಕರಾಗಿದ್ದ ಆನಂದರಾವ್ ಪುತ್ರ ಶಿವಮೊಗ್ಗದ ಮಾಜಿ ನಗರಸಭಾ ಅಧ್ಯಕ್ಷರಾಗಿದ್ದ ಶಂಕರ್ ಮಾಲೂರರ ಬೆಸ್ತರರಾಣಿ ಚಂಪಕಾ ವಿಮಷೆ೯ - 8
#ಶಂಕರ್_ಮಾಲೂರು_ಅವರ_ವಿಮಷೆ೯
ಓದುವ ಹವ್ಯಾಸ ಮತ್ತು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ.
ಎಂ.ಆನಂದ್ ರಾವ್ ಟ್ರಸ್ಟ್, ಹೊಯ್ಸಳ ಹೆಲ್ತ್ ಕೇರ್ ಮುಂತಾದ ಸೇವಾ ಚಟುವಟಿಕೆ ಕೂಡ ನಡೆಸಿದ್ದಾರೆ.
ಇವರ ಹೊಯ್ಸಳ ಹೆಲ್ತ್ ಕೇರ್ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ ಅತಿ ಕಡಿಮೆ ವೆಚ್ಚದಲ್ಲಿ ಮದುಮೇಹಿಗಳಿಗೆ ಡಯಾಲಿಸಿಸ್ ಸೌಲಭ್ಯ ನೀಡುತ್ತದೆ.
Comments
Post a Comment