ಈ ತಿಂಗಳು ಮತ್ತು ಮುಂದಿನ ತಿಂಗಳು ಮುಳ್ಳುಸೌತೆಯ ಸವಿಯಲು ಸಕಾಲ, ರೈತರು ಬೆಳೆದು ಅವರ ಎಲ್ಲಾ ಉಪಯೋಗ ಬಳಸಿ ಈಗ ಮಾರುಕಟ್ಟೆಯಲ್ಲಿ ಭರಪೂರವಾಗಿ ಬರುತ್ತಿದೆ ಹಾಗೆ ಬಂದ ಕೆಲವೇ ಕ್ಷಣದಲ್ಲಿ ಖಾಲಿ.
ಮುಳ್ಳುಸೌತೆಯ೦ತದೇ ಒ0ದು ಹೈಬ್ರೀಡ್ ತಳಿ ಇದೆ ಆದರೆ ಮುಳ್ಳುಸೌತೆಯ ರುಚಿ ಆರೋಮ ಅದರಲ್ಲಿಲ್ಲ.
ಇದರಲ್ಲಿ ಅನೇಕ ವಿದದ ವ್ಯಂಜನ, ಸಿಹಿ ತಿಂಡಿ ಮತ್ತು ದೋಸೆ ಮಾಡುತ್ತಾರೆ ಆದರೆ ಎಳೆಯ ಮುಳ್ಳು ಸೌತೆ ತುಂಡರಿಸಿ ಜೀರಿಗೆ ಮೆಣಸು, ಉಪ್ಪು ಮತ್ತು ವಾಟೆ ಹುಳಿ ಮಿಶ್ರಣದ ಜೊತೆಗೆ ತಿಂದರೆ ಅದರ ರುಚಿಯೇ ಬೇರೆ.
ಸೌತೆಯ ಮೂಲ ನಮ್ಮ ಬಾರತವೇ ಆದರೂ 9 ಶತಮಾನದಲ್ಲಿ ಪ್ರಾನ್ಸ್, 14 ನೇ ಶತಮಾನದಲ್ಲಿ ಇಂಗ್ಲೇಂಡ್ ಮತ್ತು 16 ನೇ ಶತಮಾನದಲ್ಲಿ ಮದ್ಯ ಅಮೇರಿಕಾದಲ್ಲಿ ಇದು ಪರಿಚಯ ಆಯಿತು.
ರೋಮ್ ಚಕ್ರಾಧಿಪತಿಯ ನಿತ್ಯ ಊಟದ ಟೇಬಲ್ ನಲ್ಲಿ ಸೌತೆ ಇರಲೇ ಬೇಕಾದ್ದರಿಂದ ವರ್ಷ ಪೂತಿ೯ ಪಸಲಿಗಾಗಿ ಇದನ್ನು ಕೃತಕ ವ್ಯವಸ್ಥ
ದಿನ ಒಂದು ಕೆಜಿ ಮುಳ್ಳು ಸೌತೆ ತಿನ್ನುತ್ತಿದ್ದೇನೆ.
Comments
Post a Comment