#ಪ್ರೀತಂ_ಡಾಕ್ಟರ್_ಚ೦ಪಕ_ಸರಸ್ಸು_ಬೇಟಿ
ಶಿವಮೊಗ್ಗದ ಜನಾನುರಾಗಿ ವೈದ್ಯರಾದ ಡಾ.ಪ್ರೀತಂ ನನ್ನ ಕಾದಂಬರಿ ಓದಿ ಪ್ರೇರಿತರಾಗಿ ನಿನ್ನೆ ಆನಂದಪುರದ ಚಂಪಕ ರಾಣಿ ಸ್ಮಾರಕ #ಚಂಪಕ_ಸರಸ್ಸು ವಿಗೆ ಸಂಸಾರ ಸಮೇತ ಪಿಕ್ ನಿಕ್ ಮಾಡಿದ್ದಾರೆ.
ಡಾ. ಪ್ರೀತಂ ಎಷ್ಟೆಲ್ಲ ಕ್ರಿಯಾಶೀಲರಂತ ಹೇಳಲೇ ಬೇಕು ಶಿವಮೊಗ್ಗದ ದುಗಿ೯ಗುಡಿಯ ರಾಜ್ ಕುಮಾರ್ ಡಯಾಗ್ನಸ್ಟಿಕ್ ಎಂಬ ನಸಿ೯೦ಗ್ ಹೊಂ ನಡೆಸುತ್ತಾರೆ, ಶಿವಮೊಗ್ಗಕ್ಕೆ ಪ್ರಸಿದ್ಧ ಡಯಾಬಿಟಿಕ್ ತಜ್ಞರು.
ಅಧಿಕೃತ ರಾಜ್ಯ ಮಟ್ಟದ ಕ್ರಿಕೆಟ್ ಅಂಪೈರಿಂಗ್ ಅಹ೯ತೆ ಪಡೆದಿದ್ದಾರೆ, ಸ್ವತಃ ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಬೈಕ್ ಮತ್ತು ಕಾರ್ ರ್ಯಾಲಿ, ದೇಶ ವಿದೇಶ ಪ್ರಯಾಣ ಇವರ ವಿಶೇಷ ಕಾಯ೯ಚಟುವಟಿಕೆ .
ಇದರ ಜೊತೆ ಜೊತೆಯಾಗಿ ಓದು ಬರಹ ಕೂಡ, ಇಷ್ಟೆಲ್ಲ ಬಿಡುವಿಲ್ಲದ ವೈದ್ಯರು ನನ್ನ ಕಾದಂಬರಿ ಓದಿ ಅದರ ಕೇಂದ್ರವಾದ ಚಂಚಕ ಸರಸ್ಸು ಸಂದಶಿ೯ಸಿದ್ದಾರೆಂದರೆ ಅವರಲ್ಲಿ ಸಂಶೋಧನಾ ಮನೋಬಾವ ಕೂಡ ಇದೆ.
ಧನ್ಯವಾದಗಳು ಡಾಕ್ಟರ್ ಪ್ರೀತಂ ಸಾರ್
ಇವರು ಈ ಬಗ್ಗೆ ಬರೆದ FB ಸಾಲುಗಳನ್ನ ನೋಡಿ
Comments
Post a Comment