Skip to main content

3548 ಶಿವಮೊಗ್ಗದ ಮಥುರಾ ಗೋಪಿನಾಥ್

#ಇವತ್ತಿನ_ಬೆಳಗಿನ_ನನ್ನ_ಅತಿಥಿಗಳು

#ಮಥುರಾ_ಹೋಟೆಲ್_ಮಾಲಿಕರಾದ_ಗೋಪಿನಾಥ್

#ಸಾಹಸಿ_ವಿಜೇಂದ್ರರಾವ್

#ಉದ್ಯಮಿ_ವಿಜಯಕುಮಾರ್

#ಆಡಿಟರ್_ಮನೋಹರ್


#Mathurahotel #shivamogga #Gopinath 
#ANVijendra #chamberofcommerce 

  ನಮ್ಮ ಮಲ್ಲಿಕಾ ವೆಜ್ ತಟ್ಟೆ ಇಡ್ಲಿ, ಗಿಣ್ಣ ಮತ್ತು ಕಾಫಿ ಜೊತೆ ಶಿವಮೊಗ್ಗ ಜಿಲ್ಲಾ ಪ್ರವಾಸೋಧ್ಯಮದ ಸಾಧ್ಯತೆಗಳ ಬಗ್ಗೆ ಸಣ್ಣ ಮಾತು ಕಥೆ ಆಯಿತು.

   ಶಿವಮೊಗ್ಗದ ಪ್ರಸಿದ್ಧ ಸರಣಿ ಹೋಟೆಲ್ ಗಳಾದ #ಮಥುರಾ ಗುಂಪಿನ ಮಾಲಿಕರಾದ #ಗೋಪಿನಾಥ್ ನಮ್ಮ ಮಲ್ಲಿಕಾ ವೆಜ್ ಉಪಹಾರದ ಬಗ್ಗೆ ಪ್ರಶಂಸೆ ನೀಡಿದ್ದು ಸಂತೋಷ ತಂದಿತು.

Comments