#ಸಂಯುಕ್ತ ಕನಾ೯ಟಕದ ಶಾಮ ರಾಯರ ಆತ್ಮಚರಿತ್ರೆ ಸಂಜಯ ಉವಾಚದಲ್ಲಿ ಸಾಗರ ತಾಲ್ಲುಕ್#
2. ಜಿಲ್ಲೆಯ ಹವ್ಯಕರ ಬಗ್ಗೆ
ಶಾಮ ರಾಯರು ಸಂಯುಕ್ತ ಕನಾ೯ಟಕದ ಸಂಪಾದಕರಾಗಿ ಜನಾನುರಾಗಿ ಆದವರು ಅದಕ್ಕೂ ಮೊದಲು ಅವರ ದಾವಣಗೆರೆಯಿOದ ಪ್ರಕಟ ಆಗುತ್ತಿದ್ದ ಸಂಜಯ ಎನ್ನುವ ಅವರ ವಾರಪತ್ರಿಕೆ ಶಿವಮೊಗ್ಗ ಜಿಲ್ಲೆಯಲ್ಲಿ ತುಂಬಾ ಪ್ರಖ್ಯಾತವಾಗಿತ್ತು
ಹವ್ಯಕ ಬ್ರಾಹ್ಮಣರ ಬಗ್ಗೆ ಅವರು ಅವರ ಜೀವನ ಚರಿತ್ರೆ ಅಪೂಣ೯ ಆತ್ಮಕಥೆ ಸಂಜಯ ಉವಾಚದಲ್ಲಿ ಈ ರೀತಿ ಬರೆದಿದ್ದಾರೆ
*ಹವ್ಯಕ ಜನ ಇಡೀ ಬ್ರಾಹ್ಮಣ ಸಮಾಜದಲ್ಲೇ ಬುದ್ಧಿವಂತರೆಂದು ಹೇಳಬಹುದು.*
Comments
Post a Comment