ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ನಾನೂರು ವರ್ಷದ ಹಿಂದೆ ನಿರ್ಮಿಸಿದ ಚಂಪಕ ಸರಸ್ಸು ಕನ್ನಡದ ಸುಪ್ರಸಿದ್ದ ನಟ ಯಶ್ ರಿಂದ ಪುನಶ್ಚೇತನ ಪ್ರಾರಂಭ ಆಗಿದೆ. ಪ್ರಖ್ಯಾತ ಜಲ ತಜ್ಞ ಶಿವಾನಂದ ಕಳವೆ ನೇತೃತ್ವದಲ್ಲಿ
#ಆನಂದಪುರಂ_ಚಂಪಕಸರಸ್ಸು_ಕೆಳದಿ_ಅರಸರು_ನಿರ್ಮಿಸಿದ_ಸ್ಮಾರಕ.
#ಸ್ಥಳಿಯ_ಇತಿಹಾಸ_ಉಳಿಸಿ_ಅಭಿಯಾನ_ಟ್ರಸ್ಟ್_ಸಹಕಾರ
ನಾನೂರು ವರ್ಷದ ಹಿಂದಿನ ಈ ಸ್ಮಾರಕದ ಪುನಶ್ಚೇತನ ಕೆಲಸ ಪ್ರಾರಂಭವಾಗಿ ನಾಲ್ಕು ದಿನವಾಯಿತು, ಇವತ್ತು(21-ಅಕ್ಟೋಬರ್_2021) ನಾಲ್ಕನೇ ದಿನ ಸಂಜೆಯ ಡ್ರೋನ್ ಚಿತ್ರದಲ್ಲಿ ಕಾಮಗಾರಿಯ ಪ್ರಗತಿ ನೋಡ ಬಹುದು.
Comments
Post a Comment