#ಮಿನಿಯೇಚರ್_ಪಿನಿಶ್ಚರ್_ಕೆಂಚಪ್ಪ
#ಗರಿಷ್ಟ_ಎತ್ತರ_ಹತ್ತು_ಇಂಚು.
#ಗರಿಷ್ಟ_ತೂಕ_ನಾಲ್ಕುವರೆ_ಕೇಜಿ.
ತುಂಬಾ ಜಾಗೃತವಾಗಿರುವ ನಾಯಿ ಅಷ್ಟೇ ಕಾಮಿಡಿ ಕೂಡ, ತನ್ನ ಅಧಿಪತ್ಯದ ಜಾಗದಲ್ಲಿ ನೀವು ಏನಾದರೂ ತಂದಿಡಿ ತೊಂದರೆ ಇಲ್ಲ ಆದರೆ ಅದನ್ನು ವಾಪಾಸ್ ತೆಗೆಯಲು ಸಾಧ್ಯವಿಲ್ಲ.
ಮೊನ್ನೆ ಎಂಟು ಅಡಿ ಎತ್ತರದಿಂದ ಮಹಡಿ ಮೆಟ್ಟಿಲ ಮೇಲಿಂದ ಹಾರಿದಾಗ ನಾವೆಲ್ಲ ಗಾಭರಿ ಅವನು ಮಾತ್ರ ಚೆಂಗು ಚೆಂಗೆನ್ನುತ ಕುಪ್ಪಳಿಸುತ್ತಿದ್ದ.
ದಿನಕ್ಕೆ ಇವನ ಆಹಾರ ಹೆಚ್ಚೆಂದರ 100 ಗ್ರಾಮ್ ಮೀರುವುದಿಲ್ಲ.
ನಮ್ಮ ರಾಟ್ ವೀಲರ್ ಶಂಭುವಿಗಿಂತ ಎಂಟು ತಿಂಗಳು ವಯಸ್ಸಿನಲ್ಲಿ ದೊಡ್ಡವನು ಆದರೆ ಗಾತ್ರದಲ್ಲಿ 10 ಪಟ್ಟು ಸಣ್ಣವನು.
Comments
Post a Comment