#ನಮ್ಮ_ಬದುಕಿಗೆ_ವಷ೯ಗಳನ್ನು_ತುಂಬುವುದು_ಮುಖ್ಯವಲ್ಲ
ಎಂಬ ಅನುಭವಿ ಮಾತಿನಂತೆ 2021 ನನ್ನ ಹೊಸ ಪ್ರಯೋಗ, ಹೊಸ ಜೀವನದ ಅಧ್ಯಾಯ HEALTH TOURISM ಅಂಗವಾಗಿ ವೈದ್ಯೋ ನಾರಾಯಣ ಹರಿ ಆಯುರ್ವೇದ ಕ್ಲೀನಿಕ್ ಇವತ್ತಿಂದ ಪ್ರಾರಂಭ ಆಗಿದೆ.
#ಮುಂದಿನ_ಗುರಿಗಳು
1. ನಾಟಿ ವೈದ್ಯರ ಸಮಾವೇಶ
*ಪಾರಂಪರಿಕಾ/ನಾಟಿ ವೈದ್ಯರಿಗೆ ಜಾಗತಿಕವಾಗಿ ಮಾರುಕಟ್ಟೆ, ಔಷದಗಳ ಸಂಸ್ಕರಣಿ, ಪುಡ್ ಗ್ರೇಡ್ ಪ್ಯಾಕಿಂಗ್ ಗಳ ಬಗ್ಗೆ ಮಾಹಿತಿ ತಜ್ಞರಿಂದ ಕೊಡಿಸುವ ಕಾಯ೯ಕ್ರಮ .
2. ಆನಂದಪುರಂ ಮುಂದಿನ ದಿನದಲ್ಲಿ ಪಶ್ಚಿಮ ಘಟ್ಟದ ಆಯುವೇ೯ದದ ಸಂಕೀಣ೯ (HUB) ಮಾಡುವ ಗುರಿ.
* ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಶಿಷ್ಟ ಸಾದನೆಗೈದ ಪಾರಂಪರಿಕಾ / ನಾಟಿ ವೈದ್ಯರುಗಳು ಇಲ್ಲಿ ನಿದಿ೯ಷ್ಟ ದಿನ ಲಭ್ಯವಿದ್ದು ಚಿಕಿತ್ಸೆ ನೀಡುವಂತ ವ್ಯವಸ್ಥೆ.
3. ನ್ಯಾಚುರೋಪತಿ ಚಿಕಿತ್ಸೆ
* ಈ ಮೂಲಕ ಸ್ಥೂಲಕಾಯ ನಿವಾರಣೆ.
4. ಸುಗಂದ ಚಿಕಿತ್ಸೆ (Aroma treatment)
* ನವೀನ ಮಾದರಿಯ ಸುಗಂದ ಚಿಕಿತ್ಸೆ
5. ವಿವಿದ ರೋಗಗಳಿಗಾಗಿ ಪ್ರತ್ಯೇಕ ಚಿಕಿತ್ಸಾ ಶಿಭಿರ .
* ತಜ್ಞರಿಂದ ಮದುಮೇಹ, ಸಂದಿವಾತ, ಚಮ೯ ರೋಗ, ಅಲಜಿ೯ಗಳಿಗೆ ಪ್ರತ್ಯೇಕ ಚಿಕಿತ್ಸಾ ಶಿಭಿರ ಆಯೋಜನೆ.
6.20 ಹಾಸಿಗೆಗಳ ಆಯುವೇ೯ದ ಆಸ್ಪತ್ರೆ ಸ್ಥಾಪನೆ ಮಾಡುವ ಮಹತ್ವಾಕಾಂಕ್ಷೆ.
* ಈ ಮೂಲಕ ಹೆಚ್ಚಿನ ಚಿಕಿತ್ಸೆ ಮತ್ತು ಸ್ಥಳಿಯರಿಗೆ ಉಚಿತ ಚಿಕಿತ್ಸೆಯ ಮಹಾತ್ವಾಕಾಂಕ್ಷೆ ನನ್ನದು.
#ಸ್ಥಳಿಯರಿಗೆ_ಮುಂದಿನ_ದಿನದಲ್ಲಿ_ನಮ್ಮ_ವ್ಯೆದ್ಯೋ_ನಾರಾಯಣ_ಹರಿ_ಆಯುವೇ೯ದ_ಕ್ಲೀನಿಕ್ನಲ್ಲಿ_ಉಚಿತವಾಗಿ
#Adding_years_to_life_is_not_important_but_adding_life_to_years_is_important*
Like the words above, my new experiment, and a new chapter of my life, as a part of health tourism "Vaidyo Narayana Hari" ayurvedic clinic has been officially started today.
#Future_goals
1. Conference of Native and traditional medicines practitioners-
* A program to provide information by experts to the practitioners of global market, processing of medicines and food grade packaging.
2. A goal to make Anandapuram as Ayurvedic Hub of western ghats -
provide treatment from Accomplished traditional medicine practitioners on specific days.
3. Naturopathy Treatment
- for obesity and related problems.
4. Aromatherapy
- New and improved aromatherapy
5. Medical camps for different medical ailments-
Organising separate Medical camps by experts for diabetes, Arthritis, Skin diseases and allergies.
6. An ambition to found a 20 beds ayurvedic hospital
#Coming_Days_our_clinic_will_be_conducting #free_checkup_for_Bloodpressur_and_Bloodsugar_test_for_Natives
Comments
Post a Comment