#ಕುಂಟಿಕಾನ_ಮಠ_ಬಾಲಕೃಷ್ಣ_ಭಟ್ಟರು
ಬರೆದಿರುವ #ಶ್ರೀ_ಕೃಷ್ಣ_ಕಥಾ_ಮಂಜರಿ ಪುಸ್ತಕ ಇವತ್ತು ಮುಖ್ಯಮಂತ್ರಿಗಳಾದ ಯಡೂರಪ್ಪನವರು ಬಿಡುಗಡೆ ಮಾಡಿದರು. ಕಳೆದ ವರ್ಷ ಇವರು ಬರೆದ #ಶ್ರೀ_ರಾಮಕಥಾ_ಮಂಜರಿ ಕೂಡ ರಾಜ್ಯದಾದ್ಯಂತ ಜನ ಮನ್ನಣೆ ಪಡೆದದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಎರೆಡೂ ಪುಸ್ತಕ ರಾಮಾಯಣ ಮತ್ತು ಮಹಾಭಾರತ ಪ್ರತಿಯೊಬ್ಬ ಹಿಂದೂ ದಮಿ೯ಯರ ಮನೆಯಲ್ಲಿ ಇರಬೇಕಾದ ಪವಿತ್ರ ಗ್ರ೦ಥವಾಗಿದೆ. ಪುಸ್ತಕ ಬೇಕಾದವರು ಸಂಪಕಿ೯ಸ ಬಹುದಾದ ಸೆಲ್ ನಂಬರ್ 9895222779 ಗೋವಿಂದ್ ಕುಂಟಿಕಾನ್ ಮಠ
Comments
Post a Comment