ಹೊಸನಗರ ತಾಲ್ಲೂಕಿನ ಬಟ್ಟೇಮಲ್ಲಪ್ಪ ಸಮೀಪದ ಪತ್ರಕತ೯ ರಾಜ್ಯದ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಡ್ವೆಟ್ಟೈಸಿಂಗ್ ನಿಗಮ ಮಂಡಳಿ ನಿರ್ಧೇಶಕರಾಗಿ ನೇಮಕ.
ಆರ್.ಎಸ್.ಎಸ್. ಕಾಯ೯ಕರ್ತರಾಗಿ ಕಟ್ಟರ್ ಬಿಜೇಪಿಯ ನಿಷ್ಟಾವಂತರಾಗಿ ಅನೇಕ ವರ್ಷದಿಂದ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಮೀಪದ ತೀಥೆ೯ಶ್ ವಾರಪತ್ರಿಕೆಯೊಂದನ್ನು ಕೆಲವು ವರ್ಷ ಹೊರ ತರುತ್ತಿದ್ದರು, ನಂತರ ಬಿಜೆಪಿಯ ಮಾಧ್ಯಮ ಮತ್ತು ಪ್ರಚಾರದಲ್ಲಿ ಐಟಿ ಸೆಲ್ ನಲ್ಲಿ ಪ್ರಮುಖರಾಗಿ ಕಾರ್ಯನಿವ೯ಹಿಸುತ್ತಿದ್ದರು.
ಕಡಿಮೆ ಮಾತು, ಹೆಚ್ಚು ಕೆಲಸ ಮಾಡುತ್ತ ಅದರಲ್ಲೇ ಸಂತೃಪ್ತರಾಗಿದ್ದರು, ಇತ್ತೀಚಿಗೆ ರಾಜ್ಯ ಸಕಾ೯ರ ಇವರನ್ನು ಕನಾ೯ಟಕ ರಾಜ್ಯದ ಪ್ರತಿಷ್ಠಿತ ನಿಗಮ ಮಂಡಳಿ ಆಗಿರುವ ಮಾಕೆ೯ಟಿಂಗ್ ಕಮ್ಯುನಿಕೇಷನ್ & ಅಡ್ವಟೈ೯ಸಿಂಗ್ ಲಿಮಿಟೆಡ್ (ಕನಾ೯ಟಕ ಸಕಾ೯ರದ ಒಂದು ಉದ್ದಿಮೆ ) ನ ನಿಧೇ೯ಶಕರನ್ನಾಗಿ ನೇಮಕ ಮಾಡಿದ್ದು ನನಗೆ ತುಂಬಾ ಸಂತಸ ತಂದಿದೆ.
ಈ ಸಂಸ್ಥೆ ಕನಾಟಕ ಪ್ರವಾಸೋದ್ಯಮ, ಮೈಸೂರು ಸ್ಯಾಂಡಲ್, ಕನಾ೯ಟಕ ರೇಷ್ಮೆ ಕೈಗಾರಿಕೆಗಳ ನಿಗಮ, ಪ್ರಿಯದಶಿ೯ನಿ, ಕಾವೇರಿ ಕರಕುಶಲ ವಸ್ತುಗಳ ಬ್ರಾಂಡ್ ನಿಮಾ೯ಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ "ಮುಖ್ಯಮಂತ್ರಿ ರತ್ನ" ಪ್ರಶಸ್ತಿಗೆ ಬಾಜನ ಆಗಿದೆ.
Comments
Post a Comment