# ಕಾಲದ ವೇಗದಲ್ಲಿ ಏನೆಲ್ಲ ಪರಿವತ೯ನೆ# ಮೊದಲ ಚಿತ್ರ ನಾನು 1993 ಅಥವ 1994ರಲ್ಲಿ ನನ್ನ ಕ್ಯಾಮೆರಾದಲ್ಲಿ ತೆಗೆದದ್ದು ನನ್ನ ಮಗಳು, ನನ್ನ ಅಣ್ಣನ ಇಬ್ಬರು ಮಕ್ಕಳು, ಇಬ್ಬರು ಅಕ್ಕ೦ದಿರ ತಲಾ ಇಬ್ಬರು ಮಕ್ಕಳನ್ನ ಹಿಡಿದು ಒಂದು ಕಡೆ ಕೂರಿಸಿ ಈ ಪೋಟೊ ತೆಗೆಯುವ ಕಷ್ಟದ ಕೆಲಸ ಇದಾಗಿತ್ತು, ಈಗ ಅವತ್ತು ತೆಗೆದ ಪೋಟೊ ಅತ್ಯಂತ ಸಂತೋಷದ ಸವಿ ನೆನಪಿನದ್ದಾಗಿದೆ ಯಾಕೆಂದರೆ ಸುಮಾರು 23 ಅಥವ 24 ವಷ೯ದ ನಂತರ ನನ್ನಣ್ಣನ ಮಗಳಾದ ಅನು ಪ್ರಿಯಳ ಮದುವೆಯಲ್ಲಿ ಅವರವರೆ ಸೇರಿ ತೆಗೆಸಿ ಕೊಂಡ ನಮ್ಮ ಮುಂದಿನ ತಲೆಮಾರಿನ ಪ್ಯಾಮಿಲಿ ಪೋಟೋ ಸೇಷನ್, ಇದರಲ್ಲಿನ ಮೊದಲ ಪೋಟೋ ತೆಗೆಯುವಾಗ (1993 ) ನನ್ನ ಮಗ ಇನ್ನು ಹುಟ್ಟಿರಲಿಲ್ಲ, ಎರಡನೆ ಪೋಟೋ 1996ರದ್ದು ಆಗ ನನ್ನ ಮಗನಿಗೆ
ಒ೦ದು ವರ್ಷ.
ಮದುವೆ ಗ್ರೂಪ್ ಪೋಟೋದಲ್ಲಿ ಅವರೆಲ್ಲ ದೊಡ್ಡವರಾಗಿದ್ದಾರೆ ಅವತ್ತು ನನ್ನ ದೊಡ್ಡಮ್ಮನ ಮಗಳು ದಿವ೦ಗತ ಗುಲಾಬಿ ಮಗ ದಿ. ಅಮಿತ್, ನನ್ನ ಅಣ್ಣನ ನಾದಿನಿ ಮಗ ಕೂಡ ಇದ್ದಾರೆ.
# Time changes every thing#
1993 old photo taken by my camera with difficult to make all children in one order another one is latest photo of our next generation marriage ceremony family photo session, after 23 years the old memories snap became valuable for them.
Comments
Post a Comment