ಮೋದಿಯವರನ್ನ ಟ್ರೋಲ್ ಮಾಡಲಿಕ್ಕಾಗಿ ವೀರಪ್ಪನ್ ಪುತ್ರಿ ಬಿಜೆಪಿ ಸೇರುವುದನ್ನ ಗೇಲಿ ಮಾಡಿ ಅನೇಕ ಪೋಸ್ಟ್ಗಳು ಬುದ್ದಿವಂತರು ಸಮಾಜ ಸುದಾರಕರಾಗಿರುವವರೆ ಬರೆಯುವುದು ಸರಿಯೇ?
ಈ ಬಗ್ಗೆ ನಮ್ಮಲ್ಲೇ ಅಂತಂಗ ಶುದ್ದಿ ಅನಿವಾಯ೯.
ವಿದ್ಯಾರಾಣಿ ಮುಂದಿನ ಜೀವನ ಉಜ್ವಲವಾಗಿರಲಿ, ವಾಲ್ಮಿಕಿ ಬರೆದ ರಾಮಾಯಣ ಪೂಜಿಸುವ ಭಾರತೀಯರಾದ ನಾವು ಭಗವದ್ಗೀತಾದಲ್ಲಿ ಶ್ರೀ ಕೃಷ್ಣ ಹೇಳಿದ ಪರಿವತ೯ನೆ ಜಗದ ನಿಯಮ ಎಂದು ಅರಿತವರಲ್ಲವೆ?
Comments
Post a Comment