ನಾಳೆಯಿ೦ದ 56ನೇ ವಷ೯ ದಿನೇ ದಿನೇ ಸವೆದು ಹೋಗಲು ಪ್ರಾರಂಬಿಸಲಿದೆ, 9 ಪೆಬ್ರುವರಿ 1965 ಮಂಗಳವಾರ ನನ್ನ ಜನ್ಮ ದಿನ.
ಸಾದಿಸಿದ್ದು ಏನು? ಸಾದಿಸಲು ಆಗಿಲ್ಲದೇನು? ಪಡೆದಿದ್ದು ಪಡೆಯಲಾಗದ್ದು? ಹೀಗೆಲ್ಲ ಯಾವತ್ತೂ ಜಿಜ್ಞಾಸೆ ಮಾಡದ ನನಗೆ ಇದ್ದಿದ್ದರಲ್ಲೇ ಸಂತೃಪ್ತಿ ಪಡುವ ಸಂತೋಷಪಡುವ ಮತ್ತು ಇರುವ ಜಾಗದಲ್ಲೇ ಸ್ವಗ೯ ಸೃಷ್ಠಿಸಿಕೊಳ್ಳುವ ನನಗೆ ಈ ಹುಟ್ಟಿದ ದಿನ ಬಂದಾಗಲೆಲ್ಲ ಬೇಸರ ಯಾಕೆಂದರೆ ಅಮೂಲ್ಯವಾದ ಕಾಲ ನನ್ನನ್ನ ಕೇಳದೇ ಕಳೆದು ಹೋಯಿತಲ್ಲ ಅಂತ.
Comments
Post a Comment